ವಿಟ್ಲ ಪುಣಚದಲ್ಲಿ ಹಿಂದೂ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಮುಸ್ಲಿಂ ಜಿಹಾದಿ ಉಸ್ಮಾನ್ ; ಕಾಮುಕ ಮೊಂಡು ಪರಬ್ಬನ ಹೆಡೆಮುಕಟ್ಟಿದ ವಿಟ್ಲ ಪೊಲೀಸರು – ಕಹಳೆ ನ್ಯೂಸ್
ವಿಟ್ಲ: punacha ಪಂಚಾಯತ್ನಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಉಸ್ಮಾನ್ನಿಂದ ಲೈಂಗಿಕ ಕಿರುಕುಳ; ಆರೋಪಿ ಪೊಲೀಸ್ ವಶಕ್ಕೆ – ಸ್ಥಳಕ್ಕೆ ಜಮಾಯಿಸಿದ ಹಿಂದೂ ಕಾರ್ಯಕರ್ತರು
ವಿಟ್ಲ: ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಮುಸ್ಲಿಂ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಪುಣಚದಲ್ಲಿ ಈ ಘಟನೆ ನಡೆದಿದ್ದು ಆರೋಪಿನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಂಚಾಯತ್ನಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಉಸ್ಮಾನ್ (೫೨) ಎನ್ನಲಾಗಿದೆ.