Recent Posts

Sunday, April 13, 2025
ಸುದ್ದಿ

Big Breaking : ಪುತ್ತೂರು ಮಡಿಕೇರಿ ಹೆದ್ದಾರಿಗೆ ಉರುಳಿದ ಬೃಹದಾಕಾರದ ಮರ ; ರಸ್ತೆ ಸಂಪೂರ್ಣ ಬಂದ್ , ಸಾಲುಗಟ್ಟಿ ನಿಂತ ವಾಹನಗಳು – ಕಹಳೆ ನ್ಯೂಸ್

ಪುತ್ತೂರು : ನಗರದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಸುಳ್ಯ ರಸ್ತೆಯ ಧರ್ಬೆ ಜಂಕ್ಷನ್ನಿನ ಐನೂರು ಮೀಟರ್ ಮುಂದೆ ಸುಭದ್ರ ಕಲ್ಯಾಣ ಮಂಟಪದ ಬಳಿ ಹೆದ್ದಾರಿಗೆ ಬೃಹದಾಕಾರದ ಮರವೊಂದು ಉರುಳಿದ್ದ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಣಾಮ ಮಡಿಕೇರಿ ಮತ್ತು ಸುಳ್ಯ ಕಡೆಗೆ ತೆರಳುವ ವಾಹನಗಳು ಸಾಲುಗಟ್ಟಿ ನಿಂತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ