Recent Posts

Sunday, April 13, 2025
ರಾಷ್ಟ್ರೀಯಸುದ್ದಿ

ನಾಲ್ಕು ದಿನಗಳ Rss ಅಖಿಲಭಾರತೀಯ ಬೈಠಕ್ ಗೆ ಚಾಲನೆ ; ಮೋಹನ್ ಭಗವತ್, ದತ್ತಾತ್ರೇಯ ಹೊಸಬಾಳೆ ಸೇರಿದಂತೆ ದೇಶದ ಪ್ರಮುಖರು ಭಾಗಿ – ಕಹಳೆ ನ್ಯೂಸ್

ದೆಹಲಿ : ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಲ್ಕು ದಿನಗಳ ಅಖಿಲ ಭಾರತೀಯ ಬೈಠಕ್ ಗೆ ಚಾಲನೆ ದೊರಕಿದ್ದು, ನಾಲ್ಕು ದಿನಗಳ ಕಾಲ ಮಹತ್ವದ ಚರ್ಚೆಗಳು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನನೀಯ ಸರಸಂಘಚಾಲಕರಾದ ಮೋಹನ್ ಭಗವತ್ ಚಾಲನೆ ನೀಡಿದ್ದಾರೆ. ಬೈಠಕ್ ನಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ದೇಶದ ಆರ್.ಎಸ್.ಎಸ್. ಪ್ರಮುಖರು ಭಾಗಿಯಾಗಿದ್ದು, ಚಿಂತನ ಮಂಥನ ನಡೆಯಲಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ