Tuesday, January 21, 2025
ದಕ್ಷಿಣ ಕನ್ನಡಮೂಡಬಿದಿರೆ

ಮೂಡುಬಿದಿರೆ ಸಾವಿರ ಕಂಬದ ಬಸದಿ ಯಲ್ಲಿ ಲಕ್ಷದೀಪೋತ್ಸವ ಪೂಜೆ: ಮಕ್ಕಿಮನೆ ಕಲಾವೃಂದ ದಿಂದ ಸಾಂಸ್ಕ್ರತಿಕ ಕಾರ್ಯಕ್ರಮ

ಭಾರತಿಯ ಜೈನ್ ಮಿಲನ್ ವಲಯ-8 ರ
19ನೇ ವಲಯ ಸಮ್ಮೇಳನದ ಪ್ರಯುಕ್ತ ಜೈನ ಕಾಶಿ ಮೂಡುಬಿದಿರೆ ಯ ಸಾವಿರ ಕಂಬದ ಬಸದಿ ಯಲ್ಲಿ ಶನಿವಾರ (15-10-2022) ಲಕ್ಷದೀಪೋತ್ಸವ ಪೂಜೆ ಹಾಗೂ ಮಕ್ಕಿಮನೆ ಕಲಾವೃಂದ ದಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿರೆ ಜೈನ ಮಠದ ಪರಮಪೂಜ್ಯ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಯವರು
ಪಾವನ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಡಿ. ಸುರೇಂದ್ರ ಕುಮಾರ್ ಧರ್ಮಸ್ಥಳ, ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ, ಪುಷ್ಪರಾಜ್ ಜೈನ್ ಮಂಗಳೂರು ಸಹಿತ
ಆನೇಕ ಗಣ್ಯ -ಮಹನೀಯರು ಹಾಗೂ ಊರ – ಪರವೂರ ಸಾವಿರಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ವೇತಾ ಜೈನ್ ಮೂಡುಬಿರೆ ನಿರೂಪಿಸಿದರು.
ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಸುದೇಶ್ ಜೈನ್ ಮಕ್ಕಿಮನೆ ಸಂಯೋಜಿಸಿದ್ದರು .