Recent Posts

Monday, January 20, 2025
ಸುದ್ದಿ

ಗೋವಿಂದ ಬಾಬು ಪೂಜಾರಿಯವರ ಸಾರಥ್ಯದಲ್ಲಿ ವರಲಕ್ಷ್ಮಿ ಬೃಹತ್ ಉದ್ಯೋಗ ಮೇಳ 2022 : ನಂದನವನ ಉಪ್ಪುಂದದಲ್ಲಿ ತೆರೆದುಕೊಳ್ಳಲಿದೆ ಪ್ರತಿಷ್ಟಿತ 30ಕ್ಕೂ ಅಧಿಕ ಕಂಪೆನಿಗಳ ಉದ್ಯೋಗಾವಕಾಶ – ಕಹಳೆ ನ್ಯೂಸ್

ಉಪ್ಪುಂದ : ಬೈಂದೂರು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದಲ್ಲಿ ಅ. 10ರಂದು ಉಪ್ಪುಂದದ ನಂದನವನದಲ್ಲಿ ವರಲಕ್ಷ್ಮಿ ಬೃಹತ್ ಉದ್ಯೋಗ ಮೇಳ 2022 ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಷ್ಟಿತ 30ಕ್ಕೂ ಅಧಿಕ ಕಂಪೆನಿಗಳು ಒಂದೇ ವೇದಿಕೆಯಲ್ಲಿ ನಿಮ್ಮ ಕುಣ್ಮುಂದೆ ಬರಲಿದ್ದು, ಉದ್ಯೋಗ ನಿಮ್ಮನ್ನರಸಿ ನಿಮ್ಮೂರಿಗೆ ಬರುತ್ತಿದೆ ಉದ್ಯೋಗ ಬೇಟೆಯಾಡಲು ಸಿದ್ದರಾಗಿರಿ.
PUC , B.COM ,BBM, BCA, BE, BSC ,DIPLOMA ,ITI ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.