Recent Posts

Sunday, January 19, 2025
ಸುದ್ದಿ

ಭಜನೆಯ ಸಂಕೀರ್ತನೆಯಲ್ಲಿ ಮಿಂದೆದ್ದ ಕಾರಿಂಜೇಶ್ವರ ಸನ್ನಿಧಿ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಶಿವಾಜಿ ಶಾಖೆ ಭೈರವಿ ನಗರ ಬೆದ್ರಗುಡ್ಡೆ ವತಿಯಿಂದ ಭಜನೆ- ಕಹಳೆ ನ್ಯೂಸ್

ವಾರದ ಭಜನೆಯ ಅಂಗವಾಗಿ ಬಜರಂಗದಳ ಮನೆ ಮನೆ ಸತ್ಸಂಗ ಕಾರ್ಯಕ್ರಮದಲ್ಲಿ ಜನಮೆಚ್ಚುಗೆ ಗಳಿಸುತ್ತಿರುವ ಬಂಟ್ವಾಳ ಪ್ರಖಂಡದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಶಿವಾಜಿ ಶಾಖೆ ಭೈರವಿ ನಗರ ಬೆದ್ರಗುಡ್ಡೆ ಇವರ ವತಿಯಿಂದ ನಿನ್ನೆ ವಗ್ಗದ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ ನಡೆದಿದೆ. ಕಾರಿಂಜೇಶ್ವರನ ಸನ್ನಿಧಿಯಲ್ಲಿ ಭಜನೆಯ ಮೂಲಕ ಶಿವಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಘಟಕದ ಕಾರ್ಯಕರ್ತರು ಹಾಗೂ ಚಂದ್ರ ಕಲಾಯಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು