Recent Posts

Sunday, January 19, 2025
ಸುದ್ದಿ

ಅ. 22ರಂದು ಕಡಬದಲ್ಲಿ ಶುಭಾರಂಭಗೊಳ್ಳಲಿರುವ ಡಿ- ಫ್ಯಾಷನ್ ಮೆನ್ಸ್ ವೇರ್ ಬಟ್ಟೆ ಮಳಿಗೆ – ಕಹಳೆ ನ್ಯೂಸ್

ಕಡಬ: ಅ. 22ರಂದು ಕಡಬ ಪೋಸ್ಟ್ ಆಫೀಸ್ ಹತ್ತಿರ ದೀಪಕ್ ಅವರ ಮಾಲಕತ್ವದ “ಡಿ- ಫ್ಯಾಷನ್ ಮೆನ್ಸ್ ವೇರ್” ಪುರುಷರ ಬಟ್ಟೆ ಮಳಿಗೆ ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಪುರುಷರ ಪ್ಯಾಂಟ್ ಶರ್ಟ್ ಟಿ-ಶರ್ಟ್ ನೈಟ್ ಡ್ರೆಸ್ ನವೀನ ಮಾದರಿ ಎಲ್ಲಾ ತರಹದ ಉತ್ತಮ ಗುಣ ಮಟ್ಟದ ಬಟ್ಟೆಗಳು ಅತೀ ಕಡಿಮೆ ದರದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಬೇಕಾಗಿ ಮಾಲಕರಾದ ದೀಪಕ್ ಅವರು ವಿನಂತಿಸಿಕೊAಡಿದ್ದಾರೆ.