Recent Posts

Sunday, January 19, 2025
ಸುದ್ದಿ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಾಜಿ ಶಾಖೆ, ಭೈರವಿನಗರ, ಬೆದ್ರಗುಡ್ಡೆ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಮನೆ ಮನೆ ಸತ್ಸಂಗ ಕಾರ್ಯಕ್ರಮ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಾಜಿ ಶಾಖೆ, ಭೈರವಿನಗರ, ಬೆದ್ರಗುಡ್ಡೆ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಮನೆ ಮನೆ ಸತ್ಸಂಗ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸತ್ಸಂಗದ 43ನೇ ಸತ್ಸಂಗ ಪಡೆಂಕಿಲ್ ಮಾರ್ ರಮೇಶ್ ರವರ ಮನೆಯಲ್ಲಿ ಜರಗಿತ್ತು. ಪ್ರಸ್ತುತ ಅಳಿವಿನಂಚಿಗೆ ಬಂದಿರುವ ಭಜನೆಯನ್ನು ಮತೊಮ್ಮೆ ವೈಭವೀಕರಿಸುವ ಪಣ ತೊಟ್ಟಿರುವ ಬಜರಂಗದಳದ ಈ ಮನೆ ಮನೆ ಸತ್ಸಂಗ ವು ಪ್ರತಿಯೊಂದು ಹಿಂದೂ ಮನೆಗಳಿಗೂ ತಲುಪಲಿದೆ ಎಂದರು. ವಿಶ್ವಹಿಂದುಪರಿಷದ್ ಬಜರಂಗದಳ ಶಿವಾಜಿ ಶಾಖೆ ಭೈರವಿ ನಗರ ಬೆದ್ರಗುಡ್ಡೆ ಘಟಕದ ಸದಸ್ಯರು ಹಾಗೂ ಕರ‍್ಯರ‍್ತರು ಉಪಸ್ಥಿತರಿದ್ದರು.