Tuesday, January 21, 2025
ಸುದ್ದಿ

ಉಪ್ಪಿನಂಗಡಿ ಶ್ರೀನಿಧಿ ಮೊಬೈಲ್ಸ್ ನಲ್ಲಿ ಆರಂಭವಾಗಿದೆ ಶ್ರೀನಿಧಿ ಮಹಾ ದೀಪಾವಳಿ ಸೇಲ್ – ಕಹಳೆ ನ್ಯೂಸ್

ಹಬ್ಬಗಳ ರಾಜ ವೈಭವದ ದೀಪಾವಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ವಿವಿಧ ಆಫರ್ ಗಳೊಂದಿಗೆ ಸಜ್ಜಾಗಿದೆ ಶ್ರೀನಿಧಿ ಮೊಬೈಲ್ಸ್
“ಈ ದೀಪಾವಳಿಯನ್ನು ಶ್ರೀನಿಧಿಯೊಂದಿಗೆ ಸಂಭ್ರಮಿಸಿರಿ” ಹೊಸ ಮೊಬೈಲ್ ಫೋನ್ ಖರೀದಿಸಿ ‘5 ಸ್ಮಾರ್ಟ್ ಟಿ ವಿ. ಹಾಗೂ ಟಿ ವಿ ಎಸ್ ಜುಪಿಟರ್ ಸ್ಕೂಟರ್’ ಗೆಲ್ಲಿರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹದಿನೈದು ವರ್ಷಗಳಿಂದ ಆನ್ಲೈನ್ನ ಬೆಲೆಗೇ ಪೈಪೊಟಿ ನೀಡುತ್ತಾ ಅತ್ಯಂತ ಜನಪ್ರಿಯತೆ ಪಡೆದ ಉಪ್ಪಿನಂಗಡಿಯ ಪ್ರತಿಷ್ಠಿತ ಮೊಬೈಲ್ ಮಳಿಗೆ ಶ್ರೀನಿಧಿ ಮೊಬೈಲ್ಸ್ ನಲ್ಲಿ ಈಗ ಸ್ಮಾರ್ಟ್ ಫೋನ್ ಫೆಸ್ಟ್ ಆರಂಭಗೊಂಡಿದೆ.
ಇತ್ತೀಚೆಗೆ ಬಹುತೇಕ ಜನರು ಸ್ಮಾರ್ಟ್ ಫೋನ್ ಗಳನ್ನೇ ಬಳಸುತ್ತಿದ್ದು ಪ್ರತೀ ದಿನವೂ ನವೀಕ್ರತ ಹೊಸ ಹೊಸ ಮೊಬೈಲ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಅಂತಹಾ ಸ್ಪೆಷಲ್ ಮೊಬೈಲ್ ಫೋನ್ ಗಳು ಶ್ರೀನಿಧಿ ಮೊಬೈಲ್ಸ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಹಾಗೇ ಹೆಚ್ಚುವರಿ ವಿನಿಮಯ ಕೊಡುಗೆಗಳೊಂದಿಗೆ ಪ್ರತೀಯೊಬ್ಬರೂ ಹಳೇಯ 4ಜೀ ಮೊಬೈಲ್ ಗಳನ್ನು ಉತ್ತಮ ಬೆಲೆಗೆ ಕೊಟ್ಟು ಹೊಸ 5ಜೀ ಮೊಬೈಲ್ ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ.
ಸುಲಭ ಕಂತುಗಳಲ್ಲಿ ಲಭ್ಯ
ಶ್ರೀನಿಧಿ ಮೊಬೈಲ್ಸ್ ನಲ್ಲಿ ನೀವು ನಿಮ್ಮ ಇಷ್ಟದ ಮೊಬೈಲ್ ಫೋನ್ಗಳನ್ನು ಸುಲಭ ಕಂತುಗಳಲ್ಲಿ ಹೆಚ್ಚಿನ ಮುಂಗಡ ಪಾವತಿ ಇಲ್ಲದೆ ನಿಮ್ಮ ಕೈಗೆಟಕುವ ದರದಲ್ಲಿ ಖರೀದಿಸಬಹುದಾಗಿದೆ. ಬಜಾಜ್ ಫೈನಾನ್ಸ್, ಟಿ ವಿ ಎಸ್ ಕ್ರೆಡಿಟ್, ಹೆಚ್ ಡಿ ಬಿ, ಸ್ಯಾಮ್ಸಾಂಗ್ ಫೈನಾನ್ಸ್, ಜೆಸ್ಟ್ .. ಮುಂತಾದ ಅತೀ ಕಡಿಮೆ ಬಡ್ಡಿ ದರದ ಹಣಕಾಸು ಸಂಸ್ಥೆಗಳ ಮೂಲಕ ಈಗ ಕ್ಯಾಷ್ ಬ್ಯಾಕ್ ನಂತಹ ಆಫರ್ ಗಳನ್ನು ಪಡೆಯಬಹುದಾಗಿದೆ.
ಉಚಿತ ಉಡುಗೊರೆಗಳು
ರೂಪಾಯಿ 3000 ದ ಮೆಲ್ಪಟ್ಟು ಪ್ರತೀ ಖರೀದಿಗೂ ಉಚಿತ ಸ್ಕ್ರಾಚ್ ಕೂಪನನ್ನು ಪಡೆದು ಅದರಲ್ಲಿ ಇಯರ್ ಫೋನ್, ತವಾ, ಗ್ಲಾಸ್ ಬೌಲ್, ನೆಕ್ ಬಾಂಡ್, ಸ್ಮಾರ್ಟ್ ವಾಚ್, ಇಯರ್ ಬಡ್ಸ್.. ಮುಂತಾದ ಬಹುಮಾನಗಳ ಜೊತೆಗೆ ಬಂಪರ್ ಬಹುಮಾನವಾಗಿ ಟಿ ವಿ ಎಸ್ ಜುಪಿಟರ್ ಹಾಗೂ 5 ಎಲ್ ಈ ಡೀ ಟೀವಿ ಗಳನ್ನೂ ಗೆಲ್ಲುವ ಅವಕಾಶ ನೀಡುತ್ತಿದೆ.
ವಿಶಾಲ ಸಂಗ್ರಹ
ಶ್ರೀನಿಧಿಯಲ್ಲಿ ಎಲ್ಲಾ ಹೊಸಾ ಕಂಪನಿಗಳ ಮೊಬೈಲ್ ಫೋನ್ ಗಳ ವಿಶಾಲ ಸಂಗ್ರಹವಿದ್ದು ಐಫೋನ್, ಸ್ಯಾಮ್ಸಂಗ್, ಆನ್ ಪ್ಲಸ್, ಒಪ್ಪೊ, ವಿವೊ, ರೆಡ್ಮೀ, ರಿಯಲ್ಮೀ, ನೊಕಿಯೊ, ಟೆಕ್ನೋ, ಐಟೆಲ್, ನತಿಂಗ್ ಫೋನ್ ನಂತಹಾ ಹಲವಾರು ಸುಪ್ರಸಿದ್ಧ ಬ್ರಾಂಡ್ ಗಳ ಮಾರಾಟ ಜೊರಾಗಿಯೇ ನಡೀತಿದೆ.
ಗ್ರಾಹಕರ ಅವಶ್ಯಕತೆಯ ಮೇರೆಗೆ ಶ್ರೀನಿಧಿ ಮೊಬೈಲ್ಸ್ ಸಂಸ್ಥೆಯು ಭಾನುವಾರವೂ ತೆರೆದಿರುತ್ತದೆ. ಇಂದೇ ಬೇಟಿ ನೀಡಿ .. ಶ್ರೀನಿಧಿ ಮೊಬೈಲ್ಸ್, ಹಳೇ ಬಸ್ ನಿಲ್ದಾಣ ಜಂಕ್ಷನ್, ಉಪ್ಪಿನಂಗಡಿ, ಪುತ್ತೂರು ತಾಲೂಕು.
ಮೊ..9945155473.