‘ರೋಸೆಮ್ಯಾಕ್’ ಪಾರ್ಲರ್ ಆಂಡ್ ಸ್ಪಾ : ಪುತ್ತೂರಿನ ಬೊಳ್ವಾರ್ ರಸ್ತೆಯ ಜಿಎಲ್ ಟ್ರೇಡ್ ಸೆಂಟರ್ ಬಿಲ್ಡಿಂಗ್ನಲ್ಲಿ ಅ. 23 ರಂದು ಶುಭಾರಂಭ -ಕಹಳೆ ನ್ಯೂಸ್
ಈ ಫ್ಯಾಶನ್ ಕಾಲದ ಹೆಣ್ಣು ಮಕ್ಕಳು ತಮ್ಮ ಮುಖಕಾಂತಿ ತ್ವಚೆಯ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ. ನಿಮ್ಮ ಸೌಂದರ್ಯಕ್ಕೆ ಉತ್ತಮ ಟ್ರೀಟ್ಮಂಟ್ ಮಾಡೋದಿಕ್ಕಾಗಿ ಎಲ್ಲಾ ಫೆಸಿಲಿಟಿ ಇರೋ ‘ರೋಸೆಮ್ಯಾಕ್’ ಪಾರ್ಲರ್ ಆಂಡ್ ಸ್ಪಾ ಶುಭಾರಂಭಗೊಳ್ಳಲಿದೆ.
ರೋಸೆಮ್ಯಾಕ್ ವೃತ್ತಿಪರ ಲೇಡೀಸ್ ಬ್ಯೂಟಿ ಪಾರ್ಲರ್ ಮತ್ತು ಸ್ಪಾ ಪುತ್ತೂರು ಬೊಳ್ವಾರ್ ಮುಖ್ಯರಸ್ತೆಯ ಆಕ್ಸಿಸ್ ಬ್ಯಾಂಕ್ ಮುಂಭಾಗದ ಜಿ.ಎಲ್ ಟ್ರೆಂಡ್ ಸೆಂಟರ್ನಲ್ಲಿ ಅಕ್ಟೋಬರ್ 23 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಸ್ಕಿನ್ ಟ್ರೀಟ್ಮಂಟ್, ಹೇರ್ ಟ್ರೀಟ್ಮಂಟ್, ಹೇರ್ ಕಟ್ಟಿಂಗ್, ಹೇರ್ ಕಲರಿಂಗ್, ಮದುವೆಗೆ ಮದುಮಗಳ ಮೆಕಪ್ ಹಾಗೂ ಇನ್ನು ಹಲವು ಸೇವೆಗಳನ್ನ ನೀಡಲಾಗುತ್ತದೆ.. ರೋಸ್ಮ್ಯಾಕ್ ಲೇಡೀಸ್ ಬ್ಯೂಟಿ ಪಾರ್ಲರ್ನ ಮಾಲಕರಾದ ಮೊಹಮ್ಮದ್ ಶಾಹೀದ್ ಅವರು ಮುಂಬೈನಲ್ಲಿ ಬ್ಯೂಟಿ ಪಾರ್ಲರ್ ಕ್ಷೇತ್ರದಲ್ಲಿ ಅನುಭವ ಹೊಂದಿದವರು. 2002ರಲ್ಲಿ ಪುತ್ತೂರಿಗೆ ಆಗಮಿಸಿ ಪುತ್ತೂರಿನ ಬೊಳುವಾರಿನಲ್ಲಿ ಬ್ಯೂಟಿ ಪಾಯಿಂಟ್ ಎನ್ನುವ ಜೆಂಟ್ಸ್ ಹೈಟೆಕ್ ಬ್ಯೂಟಿಪಾರ್ಲರ್ನ್ನು ಪುತ್ತೂರಿಗೆ ಪರಿಚಯಿಸಿದ್ದರು. ಸೌಂದರ್ಯವರ್ಧಕ ಕ್ಷೇತ್ರಕ್ಕೆ ಸಂಬಂಧಪಟ್ಟ ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಂಸ್ಥೆಯು ಸನ್ನದ್ಧವಾಗಿದೆ. ಪ್ರತಿಷ್ಠಿತ ಕಾಸ್ಮೆಟಿಕ್ಸ್ ಬ್ರ್ಯಾಂಡ್ `ಮ್ಯಾಕ್’ನ ಪ್ರಾಡಕ್ಟ್ ಗಳನ್ನೇ ಬಳಸಿಕೊಂಡು ಸೇವೆ ಒದಗಿಸಲಾಗುತ್ತದೆ.
ನೀವು ಬುಕ್ಕಿಂಗ್ ಮಾಡಬೇಕಾದರೆ 8123788744 ಈ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಬುಕ್ಕಿಂಗ್ ಸಮಯ ಬೆಳ್ಳಗ್ಗೆ 9 ಗಂಟೆಯಿ0ದ ಸಂಜೆ 7 ಗಂಟೆಯವರೆಗೆ ಕರೆ ಮಾಡಬಹುದಾಗಿದೆ. ರೋಸ್ಮ್ಯಾಕ್ ಲೇಡೀಸ್ ಬ್ಯೂಟಿ ಪಾರ್ಲರ್ನ ಮಾಲಕರಾದ ಮೊಹಮ್ಮದ್ ಶಾಹೀದ್ ಅವರು ಮುಂಬೈನಲ್ಲಿ ಬ್ಯೂಟಿ ಪಾರ್ಲರ್ ಕ್ಷೇತ್ರದಲ್ಲಿ ಅನುಭವ ಹೊಂದಿದವರು. 2002ರಲ್ಲಿ ಪುತ್ತೂರಿಗೆ ಆಗಮಿಸಿ ಪುತ್ತೂರಿನ ಬೊಳುವಾರಿನಲ್ಲಿ ಬ್ಯೂಟಿ ಪಾಯಿಂಟ್ ಎನ್ನುವ ಜೆಂಟ್ಸ್ ಹೈಟೆಕ್ ಬ್ಯೂಟಿಪಾರ್ಲರ್ನ್ನು ಪುತ್ತೂರಿಗೆ ಪರಿಚಯಿಸಿದ್ದರು. ಸೌಂದರ್ಯವರ್ಧಕ ಕ್ಷೇತ್ರಕ್ಕೆ ಸಂಬಂಧಪಟ್ಟ ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಂಸ್ಥೆಯು ಸನ್ನದ್ಧವಾಗಿದೆ. ಪ್ರತಿಷ್ಠಿತ ಕಾಸ್ಮೆಟಿಕ್ಸ್ ಬ್ರ್ಯಾಂಡ್ `ಮ್ಯಾಕ್’ನ ಪ್ರಾಡಕ್ಟ್ ಗಳನ್ನೇ ಬಳಸಿಕೊಂಡು ಸೇವೆ ಒದಗಿಸಲಾಗುತ್ತದೆ.
ರೋಸೆಮ್ಯಾಕ್ ವೃತ್ತಿಪರ ಲೇಡೀಸ್ ಬ್ಯೂಟಿ ಪಾರ್ಲರ್ ಮತ್ತು ಸ್ಪಾ ಪುತ್ತೂರು ಬೊಳ್ವಾರ್ ಮುಖ್ಯರಸ್ತೆಯ ಆಕ್ಸಿಸ್ ಬ್ಯಾಂಕ್ ಮುಂಭಾಗದ ಜಿ.ಎಲ್ ಟ್ರೆಂಡ್ ಸೆಂಟರ್ನಲ್ಲಿ ಅಕ್ಟೋಬರ್ 23 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಸ್ಕಿನ್ ಟ್ರೀಟ್ಮಂಟ್, ಹೇರ್ ಟ್ರೀಟ್ಮಂಟ್, ಹೇರ್ ಕಟ್ಟಿಂಗ್, ಹೇರ್ ಕಲರಿಂಗ್, ಮದುವೆಗೆ ಮದುಮಗಳ ಮೆಕಪ್ ಹಾಗೂ ಇನ್ನು ಹಲವು ಸೇವೆಗಳನ್ನ ನೀಡಲಾಗುತ್ತದೆ..
ನೀವು ಬುಕ್ಕಿಂಗ್ ಮಾಡಬೇಕಾದರೆ 8123788744 ಈ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಬುಕ್ಕಿಂಗ್ ಸಮಯ ಬೆಳ್ಳಗ್ಗೆ 9 ಗಂಟೆಯಿAದ ಸಂಜೆ 7 ಗಂಟೆಯವರೆಗೆ ಕರೆ ಮಾಡಬಹುದಾಗಿದೆ.