ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಬಾಗಿಲಿನಲ್ಲಿ ಪರಿಶಿಷ್ಟ ಜಾತಿ/ಪಂಗಡದ ಕುಂದುಕೊರತೆ ಸಭೆ – ಕಹಳೆ ನ್ಯೂಸ್
ಕುಂದಾಪುರ : ಪೋಲಿಸ್ ಠಾಣಾ ಪರಿಶಿಷ್ಟ ಜಾತಿ / ಪಂಗಡದ ಮಾಸಿಕ ಕುಂದುಕೊರತೆ ಸಭೆಯನ್ನು ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಬಾಗಿಲಿನ ಸ.ಕಿ.ಪ್ರಾಶಾಲೆಯಲ್ಲಿ ಕುಂದಾಪುರ ಠಾಣಾದಿಕಾರಿ ಸದಾಶಿವ ಗವರೋಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಭಾಗದಲ್ಲಿ ಗಾಂಜಾದ ಬಗ್ಗೆ ಮಾಹಿತಿ ಇದೆ ಆದರೆ ಯುವಕರು ಅದರಿಂದ ಜಾಗ್ರತಾರಾಗಿರಿ,ಅದರಿಂದ ಹೊರ ಬಂದು ಹೊಸಜೀವನ ನೆಡೆಸಿ ಇಲ್ಲವೆಂದಾದರೆ ಕಾನೂನು ನಿಮಗೆ ಶಿಕ್ಷೆ ವಿಧಿಸುತ್ತೆ, ಅಲ್ಲದೆ ವಾಹನ ಚಾಲನ ಪ್ರಮಾಣ ಪತ್ರ ಇನ್ಸೂರೆನ್ಸ ಖಡ್ಡಯಾವಾಗಿ ಮಾಡಿಕೊಳ್ಳಿ ಎಂದು ಮಾಹಿತಿಯನ್ನ ನೀಡಿದರು.
ಪ್ರಾಸ್ತಾವಿಕವಾಗಿ ತಲ್ಲೂರು ಗ್ರಾಮ ಪಂಚಾಯತ್ ನ ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷ ಉದಯ್ ಕುಮಾರ್ ತಲ್ಲೂರು ಮಾತಾನಾಡಿ ಇಂದು ಪೋಲಿಸ್ ನಮ್ಮ ಕಾಲನಿಗೆ ಬಂದು ಸಭೆ ನಡೆಸುತ್ತಿರುವುದು ತುಂಬಾ ಸಂತೋಷ ನಮ್ಮಲ್ಲಿ ಇನ್ನೂ ಜಾಗ್ರತೆ ಮೂಡಿಸುತ್ತಿರುವ ಬಗ್ಗೆ ಶ್ಲಾಘನೀಯ ಎಂದರು.
ಮುಖ್ಯ ಅಥಿಯಾಗಿ ಅಪರಾದ ಪತ್ತೆದಳದ ಠಾಣಾದಿಕಾರಿ ಪ್ರಸಾದ ರವರು ಊರಿನಲ್ಲಿ ನಡೆಯುವ ಕಳ್ಳತನದ ಬಗ್ಗೆ ಜಾಗ್ರತೆ ವಹಿಸಬೇಕಿದೆ ಆ ಬಗ್ಗೆ ಮಾಹಿತಿ ನೀಡಿದರು ಇನ್ನೂ ಸಭೆಯಲ್ಲಿ ಬೀಟ್ ಪೋಲಿಸ್ ಅಶ್ವಿನ್, ಹಾಗೂ ಗ್ರಾಮ ಪಂಚಾಯತ್ ಸದಸ್ಯ ಅಕ್ಷಯ್,ಎಸ್ ಡಿ ಎಂ ಸಿ ಅದ್ಯಕ್ಷರಾದ ರಮೇಶ್, ದಲಿತ ಮುಖಂಡರಾದ ಪ್ರೇಮನಂದ ಕೆ ಮಂಜು ಟಿ.ಹಾಗೂ ಮುಖಂಡರುಗಳಾದ ಚಂದ್ರಮ ತಲ್ಲೂರು,ರಾಜೇಶ್ ಕೆ.ಎಂ,ಉದಯ್ ಕೋಟೆಬಾಗಿಲು,ಉಮೇಶ್,ಮಂಜು,ವಿಜೇಂದ್ರ ಹಾಗೂ ಅಂಗನಾವಾಡಿ ಶಿಕ್ಷಕಿಯಾರಾದ ಜ್ಯೋತಿ, ಹಾಗೂ ಗೀತಾ ಉಪಸ್ಥಿತಿರಿದ್ದರು. ಸುಕನ್ಯ ಕಾರ್ಯಕ್ರಮನ್ನ ನಿರೂಪಿಸಿ,ಸ್ವಾಗತಿಸಿ ದನ್ಯವಾದಗೈದರು