Monday, November 25, 2024
ಸುದ್ದಿ

ಪುತ್ತೂರು : ನಗರಸಭಾ ಅಧ್ಯಕ್ಷರಿಗೆ ಹಾಗೂ ಬಲ್ನಾಡು ನಗರಸಭೆ ಸದ್ಯಸರಿಗೆ ಅಭಿನಂದನೆ ಸಲ್ಲಿಸಿದ ಬ್ಯಾನರ್ ಗೆ ಸೆಗಣಿ ಎರಚಿದ ಕಿಡಿಗೇಡಿಗಳು ಪುತ್ತೂರು ಸಂಪ್ಯ ಠಾಣೆಯಲ್ಲಿ ದೂರು ದಾಖಲು – ಕಹಳೆ ನ್ಯೂಸ್

ಪುತ್ತೂರು : ಬಲ್ನಾಡು ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸರ್ವಸದಸ್ಯರ ವತಿಯಿಂದ ಹಾಕಲಾದ ಬಲ್ನಾಡು ಉಜ್ರುಪಾದೆ ಶಾಲಾ ರಸ್ತೆ ಕಾಂಕ್ರೀಟಿಕರಣಕ್ಕೆ ಪುತ್ತೂರು ನಗರಸಭೆ ಅನುದಾನದಿಂದ 6 ಲಕ್ಷ ಒದಗಿಸಿದ ನಗರಸಭೆ ಅಧ್ಯಕ್ಷರಾದ ಜೀವಂಧರ್ ಜೈನ್ ಹಾಗೂ 31 ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಪೂರ್ಣಿಮ ಕೋಡಿಯಡ್ಕ ಅವರಿಗೆ ಅಭಿನಂದನೆ ಸಲ್ಲಿಸಿದ ಬ್ಯಾನರ್ ಗೆ ಯಾರೋ ಕಿಡಿಗೇಡಿಗಳು ಸೆಗಣಿ ಎರಚಿದ ಘಟನೆ ಬಲ್ನಾಡು ಉಜ್ರುಪಾದೆಯಲ್ಲಿ ನಡೆದಿದೆ. ಪುತ್ತೂರು ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೆಗಣಿ ಎರಚಿದ ಕಿಡಿಗೇಡಿಗಳ ಪತ್ತೆ ಕಾರ್ಯ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು