Recent Posts

Sunday, January 19, 2025
ಸುದ್ದಿ

ಉಪ್ಪಿನಂಗಡಿ ಗೃಹರಕ್ಷಕದಳ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿವಸ್ ಆಚರಣೆ – ಕಹಳೆ ನ್ಯೂಸ್

ಉಪ್ಪಿನಂಗಡಿ:-ಆರಕ್ಷಕ ಮಾಹಾ ನಿರ್ದೇಶಕರು ಮತ್ತು ಗೃಹರಕ್ಷಕದಳದ ಮಾಹಾ ಸಮಾದೇಷ್ಠರು ಕೇಂದ್ರ ಕಚೇರಿ ಬೆಂಗಳೂರು ಇವರ ಆದೇಶದಂತೆ ಉಪ್ಪಿನಂಗಡಿ ಗೃಹರಕ್ಷಕದಳ ವತಿಯಿಂದ ಸರ್ದಾರ್ ವಲ್ಲಬಾಯ್ ಪಟೇಲ್ ರವರ ಜನ್ಮದಿನದ ಪ್ರಯಕ್ತ ಸರಳವಾಗಿ ಏಕತಾ ದಿನಾಚರಣೆ ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್ ಗೃಹರಕ್ಷಕರಿಗೆ ಏಕಾತ ದಿನದ  ಪ್ರತಿಜ್ಞೆ  ವಿಧಿ  ಬೋಧನೆ ಮಾಡಿಸಿದರು ಈ ಸಂದರ್ಭದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್, ಎ.ಎಸ್.ಎಲ್. ಜನಾರ್ದನ ಆಚಾರ್ಯ, ಗೋಪಾಲ, ಡೀಕಯ್ಯ,ಗೃಹರಕ್ಷಕರಾದ ದೇವರಾಜ, ಚರಣ್, ನವಾಜ್,ಸಮದ್,ದಿಲೀಪ್, ಆರೀಸ್, ಶಿಭುಜಾನ್, ಚೇತನ್, ವನಿತಾ, ಸುಖಿತಾ ಶೆಟ್ಟಿ, ನಳಿನಿ, ಉಪಸ್ಥಿತರಿದ್ದರು