Thursday, January 23, 2025
ಸುದ್ದಿ

ಪುತ್ತೂರಿನ ವಿವೇಕಾನಂದ ಕನ್ನಡ ಶಾಲೆ ತೆಂಕಿಲ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ-ಕಹಳೆ ನ್ಯೂಸ್

ಪುತ್ತೂರಿನ ವಿವೇಕಾನಂದ ಕನ್ನಡ ಶಾಲೆ ತೆಂಕಿಲ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನ ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಾದ ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀ ಕೃಷ್ಣ ಪ್ರಥಮ ಸ್ಥಾನ, ಕ್ಲೇ ಮಾಡಲಿಂಗ್’ ಸ್ಪರ್ಧೆಯಲ್ಲಿ ಕಿಶಾನ್ ತೃತೀಯ ಸ್ಥಾನ, ‘ಆಶುಭಾಷಣ’ಸ್ಪರ್ಧೆಯಲ್ಲಿ ಶಿವಾನಿ ರೈ ಪ್ರಥಮ, ‘ಕಂಠಪಾಠ’ ಸ್ಪರ್ಧೆಯಲ್ಲಿ ಶ್ರೀಶ ನಿದ್ವಣ್ಣಾಯ ಪ್ರಥಮ ‘ರಂಗೋಲಿ’ ಸ್ಪರ್ಧೆಯಲ್ಲಿ ಕವನ ಪ್ರಥಮ, ‘ಭರತನಾಟ್ಯ’ ಸ್ಪರ್ಧೆಯಲ್ಲಿ ಅವನಿ ಪ್ರಥಮ, ಸಂಸ್ಕೃತ ಭಾಷಣ ‘ಸ್ಪರ್ಧೆಯಲ್ಲಿ ಸಿಂಚನ ದ್ವಿತೀಯ, ‘ಚಿತ್ರಕಲೆ ‘ಸ್ಪರ್ಧೆಯಲ್ಲಿ ಅಗಮ್ಯ ದ್ವಿತೀಯ , ‘ಹಾಸ್ಯ’ ಸ್ಪರ್ಧೆಯಲ್ಲಿ ಭವಿಶ್ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ. ಗುಂಪು ಸ್ಪರ್ಧೆಗಳಾದ ‘ಕವಾಲಿ ‘ ಸ್ಪರ್ಧೆಯಲ್ಲಿ ಅಮೃತ ಮತ್ತು ತಂಡ ದ್ವಿತೀಯ, ‘ಜನಪದ’ ಸ್ಪರ್ಧೆಯಲ್ಲಿ ರಶ್ಮಿ ಮತ್ತು ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ. ಪ್ರೌಢ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜಾಹೀರಾತು