Thursday, January 23, 2025
ಸುದ್ದಿ

ಪುತ್ತೂರು:- ಮಾಡಾವು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಿಲ್ಲದೆ ಸಂಕಷ್ಟ ಪಡುತ್ತಿದ್ದ ಮಹಿಳೆಗೆ ಮನೆ ನಿರ್ಮಾಣಕ್ಕೆ ಅಭಿನವ ಭಾರತ ಮಿತ್ರ ಮಂಡಳಿ ಪುತ್ತೂರು ವತಿಯಿಂದ ಭೂಮಿ ಪೂಜೆ ಮೂಲಕ ಮನೆ ನಿರ್ಮಾಣಕ್ಕೆ ನಾಂದಿ

ಪುತ್ತೂರು:- ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಮಾರು ವರ್ಷಗಳಿಂದ ಮನೆಯಿಲ್ಲದೇ ತೀರ ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ನೂತನ ಮನೆ ನಿರ್ಮಾಣ ಮಾಡಿ ಕೊಡಲು “ಅಭಿನವ ಭಾರತ ಮಿತ್ರ ಮಂಡಳಿ ಪುತ್ತೂರು ರವರು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ನೂತನ ಮನೆಗೆ ಭೂಮಿ ಪೂಜೆಯನ್ನು ಶ್ರೀ ಕೃಷ್ಣ ಉಪಾಧ್ಯಾಯ ರವರು ಹಾಗೂ ವಾಸ್ತು ತಜ್ಞರು ಪಿ.ಜಿ. ಜಗನ್ನಿವಾಸ ನೆರವೇರಿಸಿದರು,ಈ ಸಂದರ್ಭದಲ್ಲಿ ಅಭಿನವ ಭಾರತ ಮಿತ್ರ ಮಂಡಳಿ ಸದಸ್ಯರಾದ ಧನ್ಯಕುಮಾರ್ ಬೆಳಂದೂರು, ದಿನೇಶ್ ಕುಮಾರ್ ಜೈನ್, ಶರತ್ ಮಾಡವು, ಮಾಡವು ಪಂಚಯತ್ ಸದಸ್ಯರು ಮಿನಾಕ್ಷಿ, ವಿಶ್ಚಹಿಂದೂ ಪರಿಷದ್ ಕೆಯ್ಯೂರು ಅದ್ಯಕ್ಷರಾದ ಚರಣ್ ಕುಮಾರ್,ಮತ್ತಿತರರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು