Recent Posts

Sunday, January 19, 2025
ಸುದ್ದಿ

Breaking News : ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! – ಕಹಳೆ ನ್ಯೂಸ್

ಅಂಕಪಟ್ಟಿ ವಿಚಾರವಾಗಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಇನ್ಮುಂದೆ ಅಂಕಪಟ್ಟಿಗಾಗಿ ಪಿಯು ಬೋರ್ಡ್’ಗೆ ಅಲೆಯಬೇಕಿಲ್ಲ. ತಮ್ಮ ಅಂಕಪಟ್ಟಿಯನ್ನ ಆನ್’ಲೈನ್’ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಪಿಯು ಬೋರ್ಡ್ ಜಾರಿಗೆ ತಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಜಿಲಾಕರ್ ಎನ್ನುವ ವ್ಯವಸ್ಥೆ ಜಾರಿಗೆ ತರಲಾಗಿದ್ದು ಇಲ್ಲಿ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್, ಆಧಾರ್ ಕಾರ್ಡ್ ರಿಜಿಸ್ಟರ್ ಮಾಡಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು