Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹೊಳ್ಳ ಕ್ರ್ಯಾಕರ್ಸ್ ಪುತ್ತೂರು “ಪಟಾಕಿ ಮೇಳ”ದ ಲಕ್ಕಿ ಕೂಪನ್ ಫಲಿತಾಂಶ- ಕಹಳೆ ನ್ಯೂಸ್

ಪುತ್ತೂರು: ಕಳೆದ ಕೆಲವು ವರ್ಷಗಳಿಂದ ಪುತ್ತೂರಿನಲ್ಲಿ ಉತ್ತಮ ಗುಣಮಟ್ಟದ ಹಸಿರು ಪಟಾಕಿ ಒದಗಿಸುವ ಮೂಲಕ ಮನೆಮಾತಾಗಿದ್ದ ಹೊಳ್ಳ ಕ್ರ್ಯಾಕರ್ಸ್ ಇದರ ಈ ವರ್ಷದ “ಪಟಾಕಿ ಮೇಳ”ದ ಲಕ್ಕಿ ಕೂಪನ್ ಡ್ರಾ ನೆರವೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ದೀಪಾವಾಳಿಗೆ ದರ್ಬೆ ನಿರೀಕ್ಷಣಾ ಮಂದಿರದ ಮುಂಭಾಗ, ಏಲ್ಮುಡಿ ಸಂಕದ ಬಳಿ ಮತ್ತು MDS ಹತ್ತಿರ ಪಡೀಲ್ ಪುತ್ತೂರು ಸೇರಿದಂತೆ ಒಟ್ಟು 3ಕಡೆಗಳಲ್ಲಿ ಈ ಮಳಿಗೆ ಕಾರ್ಯಚರಿಸುತ್ತಿದ್ದು ತಮ್ಮ ಗ್ರಾಹಕರಿಗಾಗಿ ಪ್ರತೀ 500/-ರ ಖರೀದಿಗೆ ಲಕ್ಕಿ ಕೂಪನ್ ನೀಡಿದ್ದು ಇದರಂತೆ ಪ್ರಥಮ ಬಹುಮಾನವಾಗಿ 32″LED TV ಮತ್ತು ಆಕರ್ಷಕ ಬಹುಮಾನವಾಗಿ 5ಸ್ಮಾರ್ಟ್ ವಾಚ್ ಗಳನ್ನು ನಿಗದಿಸಿತ್ತು. ಈ ಅದೃಷ್ಟ ಚೀಟಿಯ ಡ್ರಾವನ್ನು ಪುತ್ತೂರಿನ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಇವರು ನೆರವೇರಿಸಿಕೊಟ್ಟರು.

ಅದೃಷ್ಟ ಚೀಟಿಯ ಫಲಿತಾಂಶ:

1st prize 32″LED TV : no.2598 (ಹರಿಕೃಷ್ಣ ಮುಕ್ವೆ)

5ಆಕರ್ಷಕ ಬಹುಮಾನ
SMART WATCH:

  1. no.402
  2. no.426
  3. no.152
  4. no.701
  5. no.2807

ವಿಜೇತರು ಮೊಬೈಲ್ ನಂಬರ್: 9071358521, 9845690673 ಸಂಖ್ಯೆಗೆ ಕರೆ ಮಾಡಿ ತಮ್ಮ ಬಹುಮಾನ ಪಡೆದುಕೊಳ್ಳಬೇಕಾಗಿ ಹೊಳ್ಳ ಕ್ರ್ಯಾಕರ್ಸ್ ವತಿಯಿಂದ ವಿನಂತಿಸಲಾಗಿದೆ.