Friday, January 24, 2025
ಸುದ್ದಿ

ಬೃಹತ್ ಹೊರೆಕಾಣಿಕೆ ಕಾರ್ಯಕ್ರಮ ಮತ್ತು ನಂದಗೋಕುಲ ದೀಪೋತ್ಸವ ಆಚರಿಸುವ ಬಗ್ಗೆ ಸಮಾಲೋಚನಾ ಸಭೆ ನಡೆಸಲಾಯಿತು -ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಗೋವುಗಳ ರಕ್ಷಣೆಗಾಗಿ ನಂದಗೋಕುಲ ಗೋಶಾಲೆಯನ್ನು ನಡೆಸುತ್ತಿದ್ದು ಇಲ್ಲಿನ ಗೋವುಗಳಿಗೆ ತಾಲೂಕಿನ ಎಲ್ಲಾ ಗ್ರಾಮದಿಂದ ಗೋಗ್ರಾಸ ಅರ್ಪಣೆಯ ಬೃಹತ್ ಹೊರೆಕಾಣಿಕೆ ಕಾರ್ಯಕ್ರಮ ಮತ್ತು ನಂದಗೋಕುಲ ದೀಪೋತ್ಸವ ಆಚರಿಸುವ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು