Sunday, January 26, 2025
ಸುದ್ದಿ

ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಚಂದಳಿಕೆ ವಿದ್ಯಾವರ್ಧಕ ಸಂಘದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ದೇಜಪ್ಪ ಪೂಜಾರಿಯವರಿಗೆ ಸನ್ಮಾನ- ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಚಂದಳಿಕೆ ವಿದ್ಯಾವರ್ಧಕ ಸಂಘದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ದೇಜಪ್ಪ ಪೂಜಾರಿ ಯವರನ್ನು ಅವರ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಭವಾನಿ ರೈ ಕೊಲ್ಯ ಕಾರ್ಯದರ್ಶಿ ಪುರಂದರ ಕುಟೇಲು,ಕೋಶಾಧಿಕಾರಿ ಮೋಹನ ಗೌಡ ಕಾಯರ್ ಮಾರ್,ಗೌರವ ಸಲಹೆಗಾರರಾದ ನಾರಾಯಣ ಗೌಡ,ಸಂಜೀವ ಪೂಜಾರಿ ಭಾರತ್ ಶಾಮಿಯಾನ, ಸಂಘಟನ ಕಾರ್ಯದರ್ಶಿ ಶ್ರೀನಿವಾಸ ಚಂದಳಿಕೆ, ಸದಸ್ಯರಾದ ತೆರೇಸ ಪೀಟರ್ , ಜಾಯ್ ಪ್ರವೀಣ್ ನಿಡ್ಯ, ರಾಜೀವ ಗೌಡ ಕಾಯರ್ ಮಾರ್,ಸುಂದರ ಪೂಜಾರಿ ಕೇದಗೆದಡಿ, ಸುಮದೇಜಪ್ಪ ಪೂಜಾರಿ ನಿಡ್ಯ, ಚಂದಳಿಕೆ ಶಾಲಾ ಮುಖ್ಯ ಶಿಕ್ಷಕರಾದ ವಿಶ್ವನಾಥ ಗೌಡ ಕುಲಾಲು ಉಪಸ್ಥಿತರಿದ್ದರು.