Sunday, January 19, 2025
ಜಿಲ್ಲೆದಕ್ಷಿಣ ಕನ್ನಡ

ಕದ್ರಿ ಮಂಜುನಾಥನ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ಕೊಡಿಯಾಲ್ ಬೈಲ್ ಪ್ರಖಂಡ ಇದರ ಹಿತಚಿಂತಕ ಅಭಿಯಾನ ಕಾರ್ಯಕ್ರಮದ ಉದ್ಘಾಟನ ಕಾರ್ಯಕ್ರಮ – ಕಹಳೆ ನ್ಯೂಸ್

ವಿಶ್ವಹಿಂದೂ ಪರಿಷತ್ ಹಿತಚಿಂತಕ ಅಭಿಯಾನ ಕಾರ್ಯಕ್ರಮದ ಕೊಡಿಯಾಲ್ ಬೈಲ್ ಪ್ರಖಂಡದ ಉದ್ಘಾಟನೆ ಕಾರ್ಯಕ್ರಮ ಕದ್ರಿ ಮಂಜುನಾಥನ ಕ್ಷೇತ್ರದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಶ್ರೀಮತಿ ಶಕೀಲಾ ಕಾವ ವಿಶ್ವಹಿಂದೂ ಪರಿಷತ್ ಮಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕುಮಾರ್ ಶೇಟ್ ಜಿಲ್ಲಾ ಸಹ ಕಾರ್ಯದರ್ಶಿ ರವಿ ಅಸೈಗೋಳಿ ಜಿಲ್ಲಾ ಪ್ರಮುಖರಾದ ಸಂತೋಷ್ ಕದ್ರಿ ಕೊಡಿಯಾಲ್ ಬೈಲ್ ಪ್ರಖಂಡ ಅಧ್ಯಕ್ಷರಾದ ಮಧುಸೂದನ್ ಆಯರ್ ಕಾರ್ಯದರ್ಶಿ ಉಮೇಶ್ ಆಚಾರ್ಯ ಬಜರಂಗದಳ ಸಂಯೋಜಕ್ ಅನಿಲ್ ಪ್ರಖಂಡ ಪ್ರಮುಖ್ ಚಿರಾಗ್ ಪ್ರಮುಖರಾದ ರವೀಶ್ ಪ್ರಜ್ವಲ್ ವಿಜಯ್ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು