Recent Posts

Sunday, January 19, 2025
ಸುದ್ದಿ

ವಿಶ್ವಹಿಂದೂ ಪರಿಷತ್ ಹಿತಚಿಂತಕ ಅಭಿಯಾನ ಕಾರ್ಯಕ್ರಮದ ಮಣ್ಣಗುಡ್ಡ ಪ್ರಖಂಡದ ಉದ್ಘಾಟನೆ ಕಾರ್ಯಕ್ರಮ – ಕಹಳೆ ನ್ಯೂಸ್

ವಿಶ್ವಹಿಂದೂ ಪರಿಷತ್ ಹಿತಚಿಂತಕ ಅಭಿಯಾನ ಕಾರ್ಯಕ್ರಮದ ಮಣ್ಣಗುಡ್ಡ ಪ್ರಖಂಡದ ಉದ್ಘಾಟನೆ ಕಾರ್ಯಕ್ರಮ ಅಶೋಕನಗರದ ಮಾತೇ ಚಂಡಚಂಡೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ವಿಶ್ವಹಿಂದೂ ಪರಿಷತ್ ಮಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕುಮಾರ್ ಶೇಟ್, ಜಿಲ್ಲಾ ಸಹ ಸೇವಾ ಪ್ರಮುಖ್ ದೀಪಕ್ ಮರೋಳಿ, ಮಣ್ಣಗುಡ್ಡ ಪ್ರಖಂಡ ಗೌರವ ಅಧ್ಯಕ್ಷರಾದ ರಾಜು ಕುಲಾಲ್, ಪ್ರಖಂಡ ಅಧ್ಯಕ್ಷರಾದ ವಸಂತ್ ಶೇಟ್, ಪ್ರಖಂಡ ಕಾರ್ಯದರ್ಶಿ ಸತೀಶ್ ಶೆಟ್ಟಿ ನೆಕ್ಕಿಲಗುಡ್ಡೆ, ಬಜರಂಗದಳ ಪ್ರಖಂಡ ಸಂಯೋಜಕ್ ಸತೀಶ್ ಶೆಟ್ಟಿ ಕೋಡಿಕಲ್ ಪ್ರಖಂಡ ಪ್ರಮುಖರಾದ ಅವಿನಾಶ್ ಶೆಟ್ಟಿ, ದೀಕ್ಷಿತ್ ಅಶೋಕನಗರ, ಶ್ರೀಮತಿ ರೇವತಿ, ದೇವಸ್ಥಾನದ ಪ್ರಮುಖರಾದ ಯಂ. ಉದಯರಂಜನ್ ಉಪಸ್ಥಿತರಿದ್ದರು