Recent Posts

Monday, January 20, 2025
ಸುದ್ದಿ

ಜಿಹಾದಿಗಳಿಂದ ಹತ್ಯೆಗೀಡಾದ ದಂತವೈದ್ಯ ಕೃಷ್ಣಮೂರ್ತಿ; ವಿಶ್ವ ಹಿಂದೂ ಪರಿಷತ್ ಬಜರಂಗದಳ ಬದಿಯಡ್ಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ- ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಬಜರಂಗದಳ ಬದಿಯಡ್ಕ ನೇತೃತ್ವದಲ್ಲಿ ಬದಿಯಡ್ಕದ ಪ್ರಸಿದ್ಧ ದಂತ ವೈದ್ಯರಾದ ಡಾ.ಕೃಷ್ಣಮೂರ್ತಿ ಅವರನ್ನು ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿಗೆ ತಲುಪಿಸಿದ ಬದಿಯಡ್ಕದ ಜಿಹಾದಿ ಮತಾಂಧರ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ಬದಿಯಡ್ಕ ಗುರು ಸದನದಿಂದ ಪ್ರಾರಂಭವಾಯಿತು. ಈ ವೇಳೆ ಹಿಂದೂ ಮುಖಂಡ ಶರಣ್ ಪಂಪ್‌ವೆಲ್, ಅಡ್ವ.ಕೆ‌ ಶ್ರೀಕಾಂತ್, ಹರೀಶ್ ನಾರಂಪಾಡಿ, ಪಿ. ರಮೇಶ್, ಹರೀಶ್ ಪುತ್ರಕಳ, ಜಯದೇವ ಖಂಡಿಗೆ, ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಜುನಾಥ್ ಮಾನ್ಯ, ರವೀಂದ್ರ ರೈ ಗೋಸಾಡ ಸುಧಾಮ ಗೋಸಾಡ, ರಕ್ಷಿತ್ ಕೆದಿಲಾಯ, ಬಾಲಕೃಷ್ಣ ಶೆಟ್ಟಿ‌‌ ಕಡಾರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು