Sunday, January 19, 2025
ಬೆಂಗಳೂರುಸುದ್ದಿ

ನಾಳೆ ( ನ.13 ) ಬೆಂಗಳೂರಿನಲ್ಲಿ ಪತ್ರಕರ್ತ, ಅಂಕಣಕಾರ ಶ್ರೀಕಾಂತ್ ಶೆಟ್ಟಿಯವರ “ಯಹೂದಿ” ಪುಸ್ತಕ ಬಿಡುಗಡೆ ; ಆರ್.ಎಸ್.ಎಸ್. ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ್ ವಿ. ನಾಗರಾಜ್, ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಭಾಗಿ – ಕಹಳೆ ನ್ಯೂಸ್

ಬೆಂಗಳೂರು : ಖ್ಯಾತ ಪತ್ರಕರ್ತ, ಅಂಕಣಕಾರ ಶ್ರೀಕಾಂತ್ ಶೆಟ್ಟಿ ಅವರ ಇಸ್ರೇಲ್’ನ ಇತಿಹಾಸವನ್ನು ರಣರೋಚಕವಾಗಿ ಹೆಣೆದ “ಯಹೂದಿ” ಪುಸ್ತಕ ನಾಳೆ ಬಿಡುಗಡೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿಯ ಸಾಂಸ್ಕೃತಿಕ ಮತ್ತು ವೈಚಾರಿಕ ಕಣಜದಂತಿರುವ ಶ್ರೀಕಾಂತ ಶೆಟ್ಟರ ಯಹೂದಿ ಪುಸ್ತಕ ನಾಳೆ, ನವೆಂಬರ್ 13ರಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಗಲಿದ್ದು, ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದು, ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಕೃತಿಪರಿಚಯ ಮಾಡಲಿದ್ದಾರೆ.

ದಿನಾಂಕ : ನವೆಂಬರ್ 13, ಭಾನುವಾರ
ಸಮಯ : ಬೆಳಗ್ಗೆ 11.00 ರಿಂದ 1.00 ಗಂಟೆ
ಸ್ಥಳ : ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಂಗಳೂರು