Monday, January 20, 2025
ಬೆಂಗಳೂರುಸಿನಿಮಾಸುದ್ದಿ

ಶೀಘ್ರದಲ್ಲೇ ಕೆಜಿಎಫ್ 2 ದಾಖಲೆ ಮುರಿಯಲಿದೆ ಕಾಂತಾರ ಸಿನಿಮಾ….!-ಕಹಳೆ ನ್ಯೂಸ್

ಬೆಂಗಳೂರು: ಈಗ ಬಾಕ್ಸ್ ಆಫೀಸ್‌ನಲ್ಲಿ ಕಾಂತರ ಚಿತ್ರ ನಡೆದದ್ದೇ ಹಾದಿ ಎನ್ನುವಂತೆ ಹೊಸ ದಾಖಲೆಗಳ ಮೇಲೆ ದಾಖಲೆಯನ್ನು ನಿರ್ಮಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆಯಷ್ಟೇ, ಈ ಚಿತ್ರ ಕರ್ನಾಟಕದಲ್ಲಿ 1 ಕೋಟಿಗೂ ಟಿಕೆಟ್‌ಗಳು ಮಾರಾಟವಾಗಿ ಈಗ ಹೊಸ ದಾಖಲೆಯನ್ನು ನಿರ್ಮಿಸಿದೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಶೀರ್ಘ್ರದಲ್ಲೇ ಅತಿ ಹೆಚ್ಚು ಬಾಕ್ಸ್ ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸದ್ಯಕ್ಕೆ, ಕಾಂತಾರ ಕರ್ನಾಟಕದಲ್ಲಿ ಒಟ್ಟು 152.90 ಕೋಟಿ ಗಳಿಸುವ ಮೂಲಕ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಇನ್ನೊಂದೆಡೆಗೆ ಒಟ್ಟು 155 ಕೋಟಿ ನಿವ್ವಳದೊಂದಿಗೆ ಕೆಜಿಎಫ್ ಚಾಪ್ಟರ್ 2 ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ರವು ಕೇವಲ 2.10 ಕೋಟಿಗಳಷ್ಟು ಹಿಂದೆ ಇದ್ದು, ಶೀಘ್ರದಲ್ಲೇ ಈ ದಾಖಲೆಯನ್ನು ಮುರಿಯಲಿದೆ.