Sunday, January 19, 2025
ಸುದ್ದಿ

Big Breaking News : ಮತ್ತೆ ಮುಖ್ಯಮಂತ್ರಿ ಗಾದಿಗೇರಲು ಬಿ.ಎಸ್. ಯಡಿಯೂರಪ್ಪರಿಂದ ಉಡುಪಿ ಸಮೀಪದ ಗೌಪ್ಯ ಸ್ಥಳದಲ್ಲಿ ಮಹಾಯಾಗ !? – ಕಹಳೆ ನ್ಯೂಸ್

ಮಂಗಳೂರು / ಬೆಂಗಳೂರು : ಅಜ್ಞಾತ ಸ್ಥಳ ಒಂದರಲ್ಲಿ ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲು ದೇವರ ಮೊರೆ ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯಾಯ ಮತ್ತು ಸುಳ್ಯ ಮೂಲದ ಒಬ್ಬ ಪುರೋಹಿತರುಗಳ ನೇತೃತ್ವದಲ್ಲಿ  ಸುಮಾರು ನೂರಕ್ಕೂ ಅಧಿಕ ಪುರೋಹಿತರಿಂದ  ಮಹಾಯಾಗ ಒಂದನ್ನು ನಡೆಸಿದ್ದಾರೆ ಎಂಬ Exclusive ಮಾಹಿತಿ ಈಗ ಕಹಳೆ ನ್ಯೂಸ್ ಗೆ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲೆಯ ಗೌಪ್ಯ ಸ್ಥಳ ಒಂದರಲ್ಲಿ ಐದು ದಿನಗಳ ಮಹಾ ಯಾಗ ನಡೆದಿದೆ. ಮಹಾ ರುದ್ರ ಯಾಗ ಮತ್ತು ಶತಚಂಡಿಕಾ ಯಾಗ ಎಂಬ ಮಾಹಿತಿ ಲಭಿಸಿದೆ.