Tuesday, January 28, 2025
ಸುದ್ದಿ

ಸುಮಾರು 6.5 ಲಕ್ಷ ರೂ ವೆಚ್ಚದಲ್ಲಿ ಕಾಟಿಪಳ್ಳ 3ನೇವಾರ್ಡಿನ ಕೋಡ್ದಬ್ಬು ದೈವಸ್ಥಾನದ ಬಳಿ ಇಂಟರ್ ಲಾಕ್ ಅಳವಡಿಕೆಯ ಗುದ್ದಲಿ ಪೂಜೆಯನ್ನು ನೆರವೇರಿಸಿದ ಶಾಸಕ ಡಾ. ಭರತ್ ಶೆಟ್ಟಿ-ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ಮತ್ತು ಶಾಸಕರ ವಿಶೇಷ ಅನುದಾನದಿಂದ ಸುಮಾರು 6.5 ಲಕ್ಷ ರೂ ವೆಚ್ಚದಲ್ಲಿ ಕಾಟಿಪಳ್ಳ 3ನೇವಾರ್ಡಿನ ಕೋಡ್ದಬ್ಬು ದೈವಸ್ಥಾನದ ಬಳಿ ಇಂಟರ್ ಲಾಕ್ ಅಳವಡಿಕೆಯ ಗುದ್ದಲಿ ಪೂಜೆಯನ್ನು ಶಾಸಕರಾದ ಡಾ ವೈ ಭರತ್ ಶೆಟ್ಟಿ ಬುಧವಾರ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ, ನಯನಾ ಕೋಟ್ಯಾನ್, ದೈವಸ್ಥಾನದ ಅಧ್ಯಕ್ಷರಾದ ಮಹೇಶ್ ಕರ್ಕೆರ, ಹರೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿಗಾರ್, ಭಗವಾನ್ ದಾಸ್, ಸಾರ್ತೋಜಿ, ದಿನೇಶ್ ಶೆಟ್ಟಿ, ಸೇಸಪ್ಪ ಗುರಿಕಾರ, ವಿನೋದ್ ಕುಮಾರ್ ಬಾಲಕೃಷ್ಣ ಸುವರ್ಣ, ದೇವಿಕಿರಣ್ ಗಣೇಶಪುರ ಮತ್ತು ಕಾರ್ಯಕತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.