Tuesday, January 28, 2025
ಸುದ್ದಿ

ದ.ಕ.ಜಿ,ಪಂ.ಕಿ.ಪ್ರಾ. ಶಾಲೆ ಅಳಕೆಮಜಲು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಹಿರಿಯ ವಿದ್ಯಾರ್ಥಿ ಸಂಘ ಅಳಕೆಮಜಲು ಇದರ ವತಿಯಿಂದ ಕಬಡ್ಡಿ ಪಂದ್ಯಾಟವನ್ನು ನ.26 ರಂದು ಆಯೋಜನೆ-ಕಹಳೆ ನ್ಯೂಸ್

ದ.ಕ.ಜಿ,ಪಂ.ಕಿ.ಪ್ರಾ. ಶಾಲೆ ಅಳಕೆಮಜಲು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಹಿರಿಯ ವಿದ್ಯಾರ್ಥಿ ಸಂಘ ಅಳಕೆಮಜಲು ಇದರ ವತಿಯಿಂದ 19 ನೇ ವರ್ಷದ ವಯೋಮಿಯ ಕಾಲೇಜು ವಿದ್ಯಾರ್ಥಿಗಳ ಹೊನಲು ಬೆಳಕಿನ ಮ್ಯಾಟ್, ಕಬಡ್ಡಿ ಪಂದ್ಯಾಟವನ್ನು ಅಯೋಜಿಸಲಾಗಿದೆ. ಇದೇ ನ.26 ರಂದು ಅಳಕೆ ಮಜಲು ಶಾಲಾ ವಠಾರದಲ್ಲಿ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ಘೋಷಿಸಿದ್ದು, ಪ್ರಥಮ ಸ್ಥಾನಕ್ಕೆ 3001 ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನಕ್ಕೆ 2001 ನಗದು ಮತ್ತು ಟ್ರೋಫಿ, ಹಾಗೂ ತೃತೀಯ ಮತ್ತು ಚತುರ್ಥ ಸ್ಥಾನಕ್ಕೆ ಶಾಶ್ವತ ಫಲಕ ನೀಡಲಾಗುವುದು. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು 350 ರೂ ಪಾವತಿ ಶುಲ್ಕವನ್ನು ನೀಡಿ ಪ್ರವೇಶಾತಿ ಪಡೆಯತಕ್ಕದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು