ಮದುವೆ ಅಂದ್ರೆ ಎಲ್ಲರಿಗೂ ಸಂಭ್ರಮ ಇರುತ್ತೆ. ಅದರಲ್ಲೂ ವಧು-ವರರಿಗೆ ವಿಶೇಷವಾದ ಸಡಗರ, ಸಂತಸ ಇರುತ್ತದೆ. ಮದುವೆ ಮಂಟಪಕ್ಕೆ ವಿಭನ್ನ ರೀತಿಯಲ್ಲಿ ಎಂಟ್ರಿ ಕೊಡುವುದು ಸಾಮಾನ್ಯ ಆದರೆ ಇಲ್ಲೊಂದು ಮದುಮೆಯಲ್ಲಿ ವರನನ್ನು ಶವದ ಪೆಟ್ಟಿಗೆಯಲ್ಲಿಟ್ಟು ಮಂಟಪಕ್ಕೆ ತರಲಾಗಿದೆ!
ಅಮೆರಿಕದಲ್ಲಿ ಇಂತಹದೊAದು ವಿಚಿತ್ರ ಮದುವೆ ನಡೆದಿದೆ. ಮದುವೆ ಹೆಣ್ಣು ಸಿಂಗಾರಗೊAಡು ವರನಿಗಾಗಿ ಕಾಯುತ್ತಿದ್ದಳು. ಅಲ್ಲಿದ್ದವರೆಲ್ಲ ಮದುವೆ ಸೊಬಗನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ. ಆ ವೇಳೆ ಕಾರೊಂದು ಬಂದು ಅಲ್ಲಿ ನಿಂತಿತು. ಕಾರಿನಿಂದಿಳಿದ ಕೆಲವರು ಹಿಂಬದಿಯಿAದ ಶವ ಪೆಟ್ಟಿಗೆಯನ್ನು ಹೊರ ತೆಗೆದು ನಾಲ್ಕೈದು ಮಂದಿ ಅದನ್ನು ಮಂಟಪಕ್ಕೆ ಹೊತ್ತು ತಂದಿದ್ದಾರೆ.
ಅಮೆರಿಕದಲ್ಲಿ ಇಂತಹದೊAದು ವಿಚಿತ್ರ ಮದುವೆ ನಡೆದಿದೆ. ಮದುವೆ ಹೆಣ್ಣು ಸಿಂಗಾರಗೊAಡು ವರನಿಗಾಗಿ ಕಾಯುತ್ತಿದ್ದಳು. ಅಲ್ಲಿದ್ದವರೆಲ್ಲ ಮದುವೆ ಸೊಬಗನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ. ಆ ವೇಳೆ ಕಾರೊಂದು ಬಂದು ಅಲ್ಲಿ ನಿಂತಿತು. ಕಾರಿನಿಂದಿಳಿದ ಕೆಲವರು ಹಿಂಬದಿಯಿAದ ಶವ ಪೆಟ್ಟಿಗೆಯನ್ನು ಹೊರ ತೆಗೆದು ನಾಲ್ಕೈದು ಮಂದಿ ಅದನ್ನು ಮಂಟಪಕ್ಕೆ ಹೊತ್ತು ತಂದಿದ್ದಾರೆ.ಬಳಿಕ ವರನು ಶವ ಪೆಟ್ಟಿಗೆಯಿಂದ ಎದ್ದು ಹೊರ ಬಂದಿದ್ದಾನೆ. ಶವ ಪೆಟ್ಟಿಗೆಯಲ್ಲಿ ವರನನ್ನು ಮಂಟಪಕ್ಕೆ ಕರೆ ತಂದ ಬಗ್ಗೆ ಅಲ್ಲಿದ್ದವರೆಲ್ಲರಿಗೂ ಶಾಕ್ ಆಗಿದೆ. ಒಟ್ಟಿನಲ್ಲಿ ವರನ ಸ್ನೇಹಿತರ ಕಿತಾಪತಿಯಿಂದಾಗಿ ವರನ ಈ ವಿಚಿತ್ರ ಎಂಟ್ರಿಗೆ ಮದುವೆಗೆ ಬಂದ ಅತಿಥಿಗಳು ಆಶ್ಚರ್ಯಕ್ಕೆ ಒಳಗಾದರು.