Wednesday, January 22, 2025
ಸುದ್ದಿ

ವಿಶ್ವಹಿಂದುಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ಬಂಟ್ವಾಳ ಪ್ರಖಂಡ ಘಟಕದ ವತಿಯಿಂದ ನೂತನ ಭಜರಂಗಿ ಪೀಠ ಉದ್ಘಾಟನೆ–ಕಹಳೆ ನ್ಯೂಸ್

ವಿಶ್ವಹಿಂದುಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ಬಂಟ್ವಾಳ ಪ್ರಖಂಡ ಘಟಕದ ವತಿಯಿಂದ ನೂತನ ಭಜರಂಗಿ ಪೀಠ ಭಜರಂಗದಳ ಪ್ರಾಂತ ಸಹಸ0ಯೋಜಕರಾದ ರಘು ಜೀ ಸಕಲೇಶಪುರ ಜಿಲ್ಲಾ ಸಂಚಾಲಕರಾದ ಭರತ್ ಕುಮುಡೆಲ್ ಗುರುರಾಜ್ ಬಂಟ್ವಾಳ ಪ್ರಸಾದ್ ಕುಮಾರ್ ರೈ ಅವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತು ಭಜರಂಗಿ ಪೀಠದ ಮಹತ್ವವನ್ನು ರಘು ಜೀ ಸಕ್ಲೇಸಪುರ ಕಾರ್ಯಕರ್ತರಿಗೆ ತಿಳಿಸಿದರು ಹಾಗೂ ಹಲವು ಸಾಮಾಜಿಕ ರಂಗಗಳಲ್ಲಿ ಸಾಧನೆಗೈದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೇ ಬಾಜನರಾದ ಶ್ರೀಯುತ ವೆಂಕಪ್ಪ ನಲಿಕೆ ಅವರನ್ನು ಸನ್ಮಾನಿಸಲಾಯಿತು ಬಂಟ್ವಾಳ ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ ಸಂತೋಷ್ ಸರಪಾಡಿ ಅಭಿನ್ ರೈ ಪ್ರವೀಣ್ ಕುಂಟಾಳಫಲ್ಕೆ ಉಪಸ್ಥಿತರಿದ್ದರು