Tuesday, January 21, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿಟ್ಲದಲ್ಲಿ ವ್ಯವಸ್ಥಿತ ಲವ್ ಜಿಹಾದ್…??! ಇಬ್ಬರೂ ಮುಸ್ಲಿಂ ಜಿಹಾದಿಗಳೊಂದಿಗೆ ಹಿಂದೂ ಯುವತಿ ರಾಸಲೀಲೆ – ವ್ಯವಸ್ಥೆಗೆ ಕಬಕದ ಮೀನಿನ ಬ್ಯಾರಿ ಮಗಳು..! ; ಪೊಲೀಸ್ ವಶಕ್ಕೆ – ಕಹಳೆ ನ್ಯೂಸ್‌

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಳಕೆಮಜಲ್ ನಲ್ಲಿ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ | ವ್ಯವಸ್ಥೆಗೆ ಕಬಕದ ಮೀನ್ ಬ್ಯಾರಿ ಮಗಳು

ವಿಟ್ಲ: ಎರಡು ಅನ್ಯಕೋಮಿನ ಜೋಡಿ ಪತ್ತೆಯಾದ ಘಟನೆ ನಡೆದಿದೆ. ವಿಟ್ಲದ ಅಳಕೆಮಜಲಿನ ನಿನ್ನಿಕಲ್ಲು ಬಳಿ ಸಂಜೆ ವೇಳೆ ಎರಡು ಹಿಂದೂ ಯುವತಿಯರೊಂದಿಗೆ ಮುಸ್ಲಿಂ ಯುವಕರು ಸರಸ ಸಲ್ಲಾಪ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಸ್ಲಿಂ ಯುವಕನ ಜೊತೆ ಕಬಕ ಮೂಲಕ ಮೀನು ವ್ಯಾಪಾರಿ ಬ್ಯಾರಿಯ ಮಗಳು ಸಹಿತ ಹಿಂದೂ ಯುವತಿ ಪತ್ತೆಯಾಗಿದ್ದಾಳೆ.

ವಿಷಯ ತಿಳಿದ ಊರಿನ ಜನ ಸೇರಿ ವಿಟ್ಲ ಪೊಲೀಸರಿಗೆ ಮಾಹಿತಿ‌ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸರು ಸ್ಥಳಕ್ಕೆ‌ ಧಾವಿಸಿ ಎರಡು ಜೋಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಹಿಂದೂ ಹುಡುಗಿ ಉಜಿರೆ ಮೂಲದವಳು ಎಂದು ತಿಳಿದುಬಂದಿದೆ.

ದಿನದಿಂದ ದಿನಕ್ಕೆ ಲವ್ ಜಿಹಾದ್ ಅಟ್ಟಹಾಸ ಕರಾವಳಿಯಲ್ಲಿ ಜಾಸ್ತಿಯಾಗುತ್ತಿರುವ ಈ ಸಮಯದಲ್ಲಿ ಅಳಕೆಮಜಲಿನಲ್ಲಿ‌ ಪತ್ತೆಯಾದ ಈ ಜೋಡಿಯಿಂದ ವಿಟ್ಲದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂಬ ಆತಂಕ ನಾಗರೀಕರಲ್ಲಿ ಸೃಷ್ಟಿಯಾಗಿದೆ. ಈ ಸಂಪರ್ಕ ಕೊಂಡಿಯಾಗಿ ಮುಸ್ಲಿಂ ಯುವತಿಯರೇ ಇರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.