Recent Posts

Sunday, January 19, 2025
ಸುದ್ದಿ

ಸೆಲ್ಪಿ ವಿದ್ ಗೋ – ಇದು ಕಹಳೆ ನ್ಯೂಸ್ ಅಭಿಯಾನ.

ಮಂಗಳೂರು : ದೀಪಾವಳಿ ಗೋಪುಜೆಯ ಸಂದರ್ಭದಲ್ಲಿ ಭಾರತೀಯ ಗೋತಳಿಯ ಸಂರಕ್ಷಣೆಯ ಸಂಕಲ್ಪದೊಂದಿಗೆ ಕಹಳೆ ನ್ಯೂಸ್ ಆರಂಭಿಸಿದೆ ನೂತನ ಅಭಿಯಾನ ಸೆಲ್ಪಿ ವಿದ್ ಗೋ.
ಭಾತೀಯ ಗೋತಳಿಯ ಜೊತೆಗೆ ಸೆಲ್ಪಿ ಕ್ಲಿಕಿಸಿ 18 ಅಕ್ಟೋಬರ್ 2017ರ ಒಳಗೆ ನಮಗೆ ಕಳುಹಿಸಿ…
ಬಹುಮಾನ ಗೆಲ್ಲಿರಿ….!

ನಮ್ಮ ವಾಟ್ಸ್ ಆ್ಯಪ್ ಸಂಖ್ಯೆ : 8105291288

ಜಾಹೀರಾತು
ಜಾಹೀರಾತು
ಜಾಹೀರಾತು

ನೀವೂ ಈ ಅಭಿಯಾನದಲ್ಲಿ ಭಾಗವಹಿಸಿ ಗೋ ಸಂರಕ್ಷಣೆಯ ದೀಕ್ಷೆ ಪಡೆಯಿರಿ.

ಜಾಹೀರಾತು
ಜಾಹೀರಾತು
ಜಾಹೀರಾತು

#SelfieWithGou