Recent Posts

Sunday, January 19, 2025
ಪುತ್ತೂರುಸುದ್ದಿ

ಪುತ್ತೂರಿನ ದರ್ಬೆ ನಿವಾಸಿ ಅಕ್ಷತಾ.ಕೆ ಲವ್ ಜಿಹಾದ್..! : ಮತಿಗೆಟ್ಟ ಕೆಲ ಹಿಂದೂ ಹೆಣ್ಣುಮಕ್ಕಳೇ ನಿಮಗೆಂದು ಬರುತ್ತೆ ಬುದ್ದಿ..? – ಕಹಳೆ ನ್ಯೂಸ್

ಪುತ್ತೂರು :ಲವ್ ಜಿಹಾದ್ ಪ್ರಕರಣ ಹಾಗೂ ಈ ಬಲೆಗೆ ಬಿದ್ದ ಹಿಂದೂ ಹೆಣ್ಣು ಮಕ್ಕಳು ಅನುಭವಿಸ್ತಾ ಇರೋ ನರಕ ಯಾತನೆ ಬಗ್ಗೆ ಪ್ರತಿನಿತ್ಯ ವರದಿಯಾಗ್ತಾ ಇದ್ದರು ಮತ್ತೆ ಮತ್ತೆ ಇದೇ ಜಾಲಕ್ಕೆ ಹಿಂದೂ ಹೆಣ್ಣುಗಳು ಬಲಿಯಾಗ್ತಾ ಇದ್ದಾರೆ.
ಇದೀಗ ಪುತ್ತೂರು ಮೂಲದ ಹಿಂದೂ ಯುವತಿಯೋರ್ವಳು ಬೆಂಗಳೂರು ಮೂಲದ ಅನ್ಯಕೋಮಿನ ಯುವಕನನ್ನು ವಿವಾಹವಾದ ವಿಚಾರ ಬೆಳಕಿಗೆ ಬಂದಿದೆ. ಪುತ್ತೂರು ದರ್ಬೆ ನಿವಾಸಿ,ಪಿ.ಕೆ ಶೆಟ್ಟಿ ಇವರ ಮಗಳಾದ ಅಕ್ಷತಾ.ಕೆ(34) ಎಂಬ ಹಿಂದೂ ಯುವತಿ, ಬೆಂಗಳೂರು ನ್ಯಾನಪ್ಪನ ಹಳ್ಳಿ ನಿವಾಸಿ ಶೇಖ್ ಮೊಹಮ್ಮದ್ ಸಲೀಂ(44) ಎಂಬ ಅನ್ಯಕೋಮಿನ ಯುವಕನನ್ನು ಮದುವೆಯಾಗಿದ್ದಾಳೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ಷತಾ ಮತ್ತು ಶೇಖ್ ಮೊಹಮ್ಮದ್ ಸಲೀಂ ನ.9 ರಂದು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದು, ಅವರ ಮದುವೆಯ ರಿಜಿಸ್ಟರ್ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ ‘ಲವ್ ಜಿಹಾದ್’ ಎಂದು ಆರೋಪಿಸಿದ್ದಾರೆ. ಹಿಂದೂ ಯುವತಿಯರನ್ನು ಪ್ರೀತಿಯ ಮೂಲಕ ತಮ್ಮ ಬಲೆಗೆ ಹಾಕಿಕೊಂಡು, ಮದುವೆಯಾಗುವ ಮೂಲಕ ಮತಾಂತರ ಮಾಡಿ ಅವರನ್ನು ಹಿಂದೂ ಧರ್ಮದಿಂದ ಅನ್ಯಮತಕ್ಕೆ ಮತಾಂತರ ಮಾಡುವ ದುರುದ್ದೇಶ ಹೊಂದಿದ್ದು, ಇದೊಂದು ವ್ಯವಸ್ಥಿತ ‘ಲವ್ ಜಿಹಾದ್’ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ನಾಚಿಕೆಗೆಟ್ಟ ಕೆಲ ಮುಸ್ಲಿಂ ಯುವಕರು ಹಿಂದೂ ಯುವತಿಯನ್ನ ಮೋಸದಿಂದ ತಮ್ಮ ಬುಟ್ಟಿಗೆ ಬೀಳಿಸಿಕೊಂಡು, ಬಳಿ ತಮ್ಮದೆ ಆಟ ಆಡಿ ಹಿಂದೂ ಹೆಣ್ಣು ಮಕ್ಕಳ ಬಾಳನ್ನೆ ನರಕಗೊಳಿಸುತ್ತಿದ್ದಾರೆ. ಈ ಬಗ್ಗೆ ಪದೇ ಪದೇ ಹಿಂದೂ ಸಂಘಟನೆಗಳು ಧ್ವನಿ ಎತ್ತುತ್ತಿದ್ದರೂ ಈ ಮತಿಗೆಟ್ಟ ಕೆಲ ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಬಲೆಗೆ ಬಿದ್ದು ಬಳಿಕ ಸಾವಿನ ಬಾಗಿಲು ತಟ್ಟುವ ಸ್ಧಿತಿ ನಿರ್ಮಾಣವಾಗುತ್ತಿದೆ.