Recent Posts

Sunday, January 19, 2025
ಸುದ್ದಿ

Breaking News : ವಿಟ್ಲದಲ್ಲಿ ಗೋಕಳ್ಳತನ ; ಹಾರೀಸ್ ಮತ್ತು ತಂಡವರು ಅಂದರ್ – ಕಹಳೆ ನ್ಯೂಸ್

ಬಂಟ್ವಾಳ : ವಿಟ್ಲ ಕಡಂಬು ಎಂಬಲ್ಲಿ ನಿನ್ನೆ ತಡರಾತ್ರಿ 10 ಗಂಟೆ ಸುಮಾರಿಗೆ ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ 4ಹೋರಿ 1ದನ ಮತ್ತು ಕರುವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರ ಮುಖಾಂತರ ಹಿಡಿಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಶಪಡಿಸಿಕೊಂಡ‌‌‌ ದನಗಳನ್ನು ವಿಟ್ಲ ಪೋಲಿಸ್ ಠಾಣೆಗೆ ಒಪ್ಪಿಸಿ ಆರೋಪಿಗಳಾದ ಹ್ಯಾರಿಸ್ ಮತ್ತು ತಂಡದ‌ ಮೇಲೆ 379 ರೋಬರೀ ಸೆಕ್ಷನ್ ಹಾಕಲಾಗಿದೆ.
ಇವತ್ತು ಬೆಳ್ಳಿಗ್ಗೆ ಕೋರ್ಟುಗೆ ಹಾಜರುಪಡಿಸಿ ದನಗಳನ್ನು ಗೋಸಂರಕ್ಷಣಕ್ಕೆ ನೀಡುವ ಸಾಧ್ಯತೆ ಇದೆ.‌‌

ಜಾಹೀರಾತು
ಜಾಹೀರಾತು
ಜಾಹೀರಾತು