Thursday, September 19, 2024
ಸುದ್ದಿ

ಬಿಹಾರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಗ್ರಾಮಸ್ಥರಿಂದಲೇ ಆರೋಪಿಗೆ ಶಿಕ್ಷೆ-ಕಹಳೆ ನ್ಯೂಸ್

ಬಿಹಾರದ ನವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಗ್ರಾಮಸ್ಥರೇ ಶಿಕ್ಷೆ ನೀಡಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಗ್ರಾಮಸ್ಥರು ಶಿಕ್ಷೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಜನಸಮೂಹದ ಮುಂದೆ 5 ಬಾರಿ ಸಿಟ್-ಅಪ್(ಬೈಸ್ಕೆ) ಮಾಡುವುದನ್ನು ನೋಡಬಹುದು.

ಇನ್ನು ಆರೋಪಿಯು ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ತನ್ನ ಕೋಳಿ ಫಾರಂಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಹಿಡಿದು ಗ್ರಾಮಸಭೆ ಅಥವಾ ಪಂಚಾಯತಿ ಮುಂದೆ ಹಾಜರುಪಡಿಸಿದಾಗ, ಹಿರಿಯರು ಆತನನ್ನು ಪೊಲೀಸರಿಗೆ ಒಪ್ಪಿಸದಿರಲು ನಿರ್ಧರಿಸಿ, ತಮ್ಮದೇ ಆದ ತೀರ್ಪು(5 ಬಾರಿ ಸಿಟ್-ಅಪ್) ನೀಡಿದ್ದಾರೆ.