Monday, January 20, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಹಿಂದೂ ಯುವತಿಯೊಂದಿಗೆ ಬಸ್ ನಲ್ಲಿ ಮುಸ್ಲಿಂ ಯುವಕನ ಅಸಭ್ಯ ವರ್ತನೆ – ಬಜರಂಗದಳದ ಕಾರ್ಯಕರ್ತರಿಂದ ಧರ್ಮದೇಟು ; ವಿದ್ಯಾರ್ಥಿ ರಶೀಮ್‌ ಉಮರ್‌ ಗೆ ಸಾರ್ವಜನಿಕವಾಗಿ ಬುದ್ದಿ ಹೇಳಿದ ಕಾರ್ಯಕರ್ತ ಬಂಧನ – ಕಹಳೆ ನ್ಯೂಸ್

ಮಂಗಳೂರು : ಬಸ್‌ನಲ್ಲಿ ಹಿಂದೂ ಸಹಪಾಠಿ ಯುವತಿಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಡಿಯಲ್ಲಿ ಕದ್ರಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನ. 24ರಂದು ಸಂಜೆ ಘಟನೆ ನಡೆದಿದ್ದು, ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ದಿನನಿತ್ಯ ರಶೀಮ್‌ ಉಮರ್‌ ಹಿಂದೂ ಯುವತಿ ಜತೆ ಕುಳಿತುಕೊಂಡು ಪ್ರಯಾಣಿಸುತ್ತಿದ್ದ, ಅಸಭ್ಯ ವರ್ತನೆ ಮಾಡುತ್ತಿದ್ದ, ಎಂದು ಆರೋಪಿಸಿ, ನಂತೂರಿನಲ್ಲಿ ಜರಂಗದಳದ ಕಾರ್ಯಕರ್ತರ ತಂಡ ಧರ್ಮದೇಟು ನೀಡಿ ಬುದ್ದಿ ಆರೋಪದಡಿಯಲ್ಲಿ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.