Recent Posts

Monday, April 14, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಡಿ.05 ರಂದು ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಚುನಾವಣೆ ; 15 ಸ್ಥಾನಗಳಿಗೆ 20 ಮಂದಿ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ಪುತ್ತೂರು: ಡಿ.5ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಶಾಖೆಯ ಚುನಾವಣೆ ನಾಮಪತ್ರ ಸಲ್ಲಿಕೆಯ ಸಮಯ ಕೊನೆಗೊಂಡಾಗ 15 ಹುದ್ದೆಗಳಿಗೆ 20 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಂದು ಹುದ್ದೆಗೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಹುದ್ದೆಗಳಿಗೆ ಎರಡು ನಾಮಪತ್ರ, ಪ್ರಧಾನ ಕಾರ್ಯದರ್ಶಿ ಒಂದು ಹುದ್ದೆಗೆ ಎರಡು ನಾಮಪತ್ರ, ಕಾರ್ಯದರ್ಶಿ ಎರಡು ಹುದ್ದೆಗೆ ಎರಡು ನಾಮಪತ್ರ, ಕೋಶಾಧಿಕಾರಿ ಒಂದು ಹುದ್ದೆಗೆ ಎರಡು ನಾಮಪತ್ರ, ಕಾರ್ಯಕಾರಿ ಸಮಿತಿ ಎಂಟು ಹುದ್ದೆಗೆ 10 ನಾಮಪತ್ರಗಳು ಸಲ್ಲಿಕೆಯಾಗಿದೆ.
ನಾಮಪತ್ರ ಸಲ್ಲಿಸಿದವರು

ಅಧ್ಯಕ್ಷ ಸ್ಥಾನ(ಒಂದು ಹುದ್ದೆ )

1.ಎ.ಸಿದ್ದಿಕ್ ನೀರಾಜೆ,

  1. ಶ್ರವಣ ಕುಮಾರ್ ಕೆ.

ಉಪಾಧ್ಯಕ್ಷ(2 ಸ್ಥಾನ)

1.ಎಂ.ಎಸ್.ಭಟ್

2.ಕಿರಣ್ ಪ್ರಸಾದ್ ಕೆ.

ಪ್ರಧಾನ ಕಾರ್ಯದರ್ಶಿ (1 ಸ್ಥಾನ)

1.ಶಶಿಧರ ರೈ 2.ಲೋಕೇಶ್ ಬನ್ನೂರು.
ಕೋಶಾಧಿಕಾರಿ (1ಹುದ್ದೆ) 1.ಸಂಶುದ್ದೀನ್ ಸಂಪ್ಯ
2.ಶೇಖ್ ಜೈನುದ್ದೀನ್

ಕಾರ್ಯಕಾರಿ ಸಮಿತಿ ಸದಸ್ಯ(8 ಹುದ್ದೆ)

1.ಮೇಘ ಪಾಲೆತ್ತಾಡಿ

2.ಕುಮಾರ್ ಕೆ.ಕಲ್ಲಾರೆ

3.ಕೃಷ್ಣಪ್ರಸಾದ್

4.ಸುಧಾಕರ.ಕೆ

5.ಉಮಾಶಂಕರ್

6.ಐ.ಬಿ.ಸಂದೀಪ್ ಕುಮಾರ್

7.ಪ್ರವೀಣ್ ಕುಮಾರ್

8.ಶೇಷಪ್ಪ ಕಜೆಮಾ‌

9.ಉಮಾಪ್ರಸಾದ್ ರೈ ನಡುಬೈಲು.

10.ಕರುಣಾಕರ ರೈ ಸಿ.ಎಚ್.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ