Sunday, January 19, 2025
ಕಾಸರಗೋಡುಯಕ್ಷಗಾನ / ಕಲೆಸುದ್ದಿ

ನಾಳೆ ( ಡಿ.1 ) ಶ್ರೀಎಡನೀರು ಮಠದಲ್ಲಿ ಹನುಮಗಿರಿ ಮೇಳದವರಿಂದ ಈ ವರ್ಷದ ನೂತನ ಕಥಾ ಪ್ರಸಂಗ ‘ ಭಾರತ ಜನನಿ ‘ ಯಕ್ಷಗಾನ ಬಯಲಾಟ – ಕಹಳೆ ನ್ಯೂಸ್

ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಸಂಸ್ಥಾನ ಎಡನೀರು ಮಠದಲ್ಲಿ ನಾಳೆ ಡಿಸೆಂಬರ್ 1 ರಂದು ಸಂಜೆ 6.00 ಗಂಟೆಯಿಂದ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದವರಿಂದ ಈ ವರ್ಷದ ನೂತನ ಕಥಾ ಪ್ರಸಂಗ ‘ ಭಾರತ ಜನನಿ ‘ ಯಕ್ಷಗಾನ ಬಯಲಾಟ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದ್ದು, ಶ್ರೀಮಠ ಹಾಗೂ ಮೇಳದವತಿಯಿಂದ ಕಲಾಭಿಮಾನಿಗಳನ್ನು ಸ್ವಾಗತಿಸಿದ್ದಾರೆ.