Recent Posts

Monday, January 20, 2025
ಸಿನಿಮಾಸುದ್ದಿ

ಜನರ ಮನಗೆದ್ದ ‘ಕಾರ್ಣಿಕದ ಕಲ್ಲುರ್ಟಿ’ ತುಳು ಭಕ್ತಿ ಸುಗಿಪು – ಕಹಳೆ ನ್ಯೂಸ್

ತುಳುನಾಡಿನಲ್ಲಿ ಕಾರಣಿಕ ಮೆರೆಯುತ್ತಿರುವ ಕಲ್ಲುರ್ಟಿ ಅಮ್ಮನ ‘ಕಾರ್ಣಿಕದ ಕಲ್ಲುರ್ಟಿ’ ತುಳು ಭಕ್ತಿ ಸುಗಿಪು ಬಿಡುಗಡೆಯಾಗಿ ಜನರ ಮನ ಗೆದ್ದಿದೆ. ದಯಾ ಕ್ರಿಯೇಷನ್ ಅರ್ಷಿಸುವ ಕೊಲ್ಕೆರೆ ಗೋವಿಂದರಾಯ ಪ್ರಭು ಅವರ ಶುಭ ಆಶೀರ್ವಾದದಲ್ಲಿ ಈ ಹಾಡು ಬಿಡುಗಡೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತುಳುನಾಡಿನ ಹೆಮ್ಮೆಯ ಸಾಹಿತಿ ಅಭಿಷೇಕ್ ಬಜಗೋಳಿ ಇವರು ಸಾಹಿತ್ಯ ಮತ್ತು ನಿರ್ದೇಶನ ಮಾಡಿದ್ದು, ಸಂಗೀತ ಕ್ಷೇತ್ರದಲ್ಲಿ ಮಿಂಚ್ಚುತ್ತಿರುವ ಬಾಲಕಿ ಕುಷಿ ವಿಟ್ಲ ಅವರ ಗಾಯನ ಮತ್ತು ಅಭಿನಯ ಮಾಡಿದ್ದು, ಮನೀಷ್ ಭಟ್ ಸಹ ಅಭಿನಯ ಮಾಡಿದ್ದಾರೆ. ಕಾರ್ಣಿಕದ ಕಲ್ಲುರ್ಟಿ ತುಳು ಭಕ್ತಿ ಸುಗಿಪು ಈಗ 1ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ.