Recent Posts

Monday, January 20, 2025
ರಾಜಕೀಯರಾಜ್ಯಸುದ್ದಿ

ಬ್ರಾಹ್ಮಣರೇ ಕ್ಯಾಂಪಸ್ ಬಿಟ್ಟು ಹೋಗಿ, ಜೆಎನ್‌ಯು ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹ – ಕಹಳೆ ನ್ಯೂಸ್

ದೆಹಲಿಯ ಜವಾಹರ್‌ಲಾಲ್ ನೆಹರು ಕ್ಯಾಂಪಸ್‌ನಲ್ಲಿ ಬ್ಯಾಹ್ಮಣರೇ ಕ್ಯಾಂಪಸ್ ಬಿಟ್ಟು ತೊಲಗಿ, ಮುಂದಿನ ಟಾರ್ಗೆಟ್ ನೀವು ಎನ್ನುವ ಅರ್ಥದ ಬರಹಗಳನ್ನು ಬರೆಯಲಾಗಿದೆ. ಕ್ಯಾಂಪಸ್ ಗೋಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬ್ರಾಹ್ಮಣರನ್ನು ಬೆದರಿಸುವ ರೀತಿಯಲ್ಲಿ ಬರೆದ ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೆಎನ್‌ಯು ಅಧಿಕಾರಿಗಳು ಇದನ್ನು ಖಂಡಿಸಿದ್ದು, ಶೀಘ್ರ ಕ್ರಮಕ್ಕೆ ಮುಂದಾಗಿದ್ದಾರೆ. ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್ ಕಟ್ಟಡದ ಮೇಲೆ ಗೋಡೆಬರಹ ಬರೆಯಲಾಗಿದೆ. ಬ್ರಾಹ್ಮಣ ಪ್ರಾಧ್ಯಾಪರ ಕೊಠಡಿಯ ಮೇಲೆ ಗೋ ಬ್ಯಾಕ್‌ಟು ಶಾಖಾ ಎಂದು ಬರೆಯಲಾಗಿದೆ.

Controversial slogans threatening violence against Brahmins found on the walls of JNU. These pics are going viral but it’s still unclear who wrote it and why. This should be thoroughly investigated and the perpetrators must be punished.https://t.co/CtAJunHjkQpic.twitter.com/m7EOLjdtVC

– Alishan Jafri (@alishan_jafri)

ಈ ಫೋಟೊಗಳು ಎಲ್ಲೆಡೆ ವೈರಲ್ ಆಗಿದ್ದು, ಬ್ರಾಹ್ಮಿನ್ಸ್ ಲೈಫ್ ಮ್ಯಾಟರ್ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.