Monday, January 20, 2025
ಸುದ್ದಿ

ಸಜಿಪದಲ್ಲಿ ಅಕ್ರಮ ಗೋ ಸಾಗಾಟ – ಆರೋಪಿಗಳನ್ನ ಪೊಲೀಸರಿಗೆ ಒಪ್ಪಿಸಿದ ಭಜರಂಗದಳ ಕಲ್ಲಡ್ಕ ಪ್ರಖಂಡ ಸಜಿಪ ಪ್ರಖಂಡ ಸಮಿತಿ, ಯುವಕರು -ಕಹಳೆ ನ್ಯೂಸ್

ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡ್ತಾ ಇದ್ದ ಆರೋಪಿಗಳನ್ನ ಪೊಲೀಸರಿಗೆ ಒಪ್ಪಿಸಿದ ಘಟನೆ ಸಜಿಪದಲ್ಲಿ ನಡೆದಿದೆ. ಸಜೀಪದ ಕಂದೂರುವಿನಲ್ಲಿ ಗೋವುಗಳನ್ನು ವಧೆ ಮಾಡಲು ಅಪೇ ರಿಕ್ಷಾದಲ್ಲಿ ಅಕ್ರಮವಾಗಿ ಗೋವುಗಳನ್ನ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಭಜರಂಗದಳ ಕಲ್ಲಡ್ಕ ಪ್ರಖಂಡ ಸಜಿಪ ಪ್ರಖಂಡ ಸಮಿತಿ, ಯುವಕರು ಕ್ಷಿಪ್ರ ಕಾರ್ಯಚರಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಧಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ದನವನ್ನ ರಕ್ಷಿಸಿದ್ದಾರೆ.