Monday, January 20, 2025
ಸುದ್ದಿ

ಹಿಂದೂ ಜನಜಾಗೃತಿ ಸಮಿತಿಯಿಂದ ಪಿಲಿಗೂಡಿನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ – ಕಹಳೆ ನ್ಯೂಸ್

ಪುತ್ತೂರು : ಪಿಲಿಗೂಡು ಬಾರ್ಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ ನಡೆಸಲಾಯಿತು. ಸಭೆಯ ವಕ್ತರರಾಗಿ ಸನಾತನ ಸಂಸ್ಥೆಯ ಶ್ರೀ. ಆನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿವೇಕ್ ಪೈ, ನಿವೃತ್ತ ತಹಶೀಲ್ದಾರರಾದ ಮತ್ತು ಶ್ರೀ. ರಾಘವೇಂದ್ರ ಆಚಾರ್ಯ ಮತ್ತು ಸಾಮಾಜಿಕ ಹೋರಾಟಗಾರ ಶ್ರೀ. ದಿನೇಶ್ ಜೈನ್ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ. ದಿನೇಶ್ ಜೈನ್ ಮಾತನಾಡುತ್ತ 400 ವರ್ಷಗಳಿಂದ ಹಿಂದುಗಳಿಗೆ ಧರ್ಮಶಿಕ್ಷಣ ಸಿಗುತ್ತಿಲ್ಲ, ಒಂದು ವೇಳೆ ಸಿಗುತ್ತಿದ್ದರೆ ಲವ್ ಜಿಹಾದ್, ಮತಾಂತರ,ಗೋ ಹತ್ಯೆ ,ದೇವತೆಗಳ ವಿಡಂಬನೆ, ಹಿಂದೂ ಧರ್ಮದ ವಿಕೃತಿಕರಣ, ಸಾರಾಸಗಟಾಗಿ ಆಗುತ್ತಿರಲಿಲ್ಲ. ನಿರ್ಭಯವಾಗಿ ಹಿಂದೂಗಳು ಬದುಕುತಿದ್ದರು.ಆದರೆ ಧರ್ಮಶಿಕ್ಷಣವಿಲ್ಲದೆ ಹಿಂದೂಗಳು ಭಯಭೀತರಗಿ ಬದುಕುತಿದ್ದಾರೆ. ನಿರ್ಭಯವಾಗಿ ಬದುಕಬೇಕಾದರೆ ಧರ್ಮಶಿಕ್ಷಣ ಒಂದೇ ದಾರಿ.ಮತಾಂಧರು ಗೋವುಗಳನ್ನು ಹಟ್ಟಿಯಿಂದ ಕದ್ದುಕೊಂಡು ಹೋದಾಗ ಅದನ್ನು ಎದುರಿಸುವ ಕ್ಷಮತೆ ಇಲ್ಲದಂತಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗದಿದ್ದರೆ ನಮ್ಮ ಮಕ್ಕಳನ್ನು ಕ್ಷಾತ್ರಹೀನರನಾಗಿ ಮಾಡಿಸುತ್ತದೆ. ನಾವು ತಿನ್ನುವ ಹೆಚ್ಚಿನ ಆಹಾರ ಪದಾರ್ಥಗಳು ಹಲಾಲ್ ಸರ್ಟಿಫೈಡ್ ಆಗಿದೆ .ಹಲಾಲ್ ಸರ್ಟಿಫಿಕೇಟ್ ಪಡೆಯಲು 60,000 ಕಟ್ಟಬೇಕಾಗುತ್ತದೆ. ಆ ಹಣವು ಜಮಿಯತ್ ಉಲೇಮಾ ಹಿಂದ್ ಸಂಸ್ಥೆಗೆ ಹೋಗುತ್ತದೆ .ಈ ಹಣವು ಭಯೋತ್ಪಾದಕ ಚಟುವಟಿಕೆಗಳಿಗೆ ವಿನಿಯೋಗವಾಗುತ್ತದೆ ಎಂದು ಹೇಳಿದರು.

ಸನಾತನ ಸಂಸ್ಥೆಯ ಶ್ರೀ. ಆನಂದ ಗೌಡರವರು ಮಾತನಾಡುತ್ತಾ ಹಿಂದೂ ರಾಷ್ಟ್ರ ಸ್ಥಾಪನೆ ಎಂದರೆ ಯಾರು ಉಡುಗೊರೆ ಕೊಡಲು ಆಗುವುದಿಲ್ಲ.ಅದನ್ನು ನಾವು ಎಲ್ಲರೂ ಗಳಿಸಬೇಕಾಗಿದೆ. ಶಿವಾಜಿ ಮಹಾರಾಜರು ಕೆಲವು ಮಾವಳೆಗಳನ್ನು ಸೇರಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪನೆ ಮಾಡಿದರು.ಅದೇ ರೀತಿ ನಾವು ಹಿಂದೂ ರಾಷ್ಟ್ರ ಸ್ಥಾಪನೆಗೆ ನಮ್ಮವರನ್ನು ಸೇರಿಸಿ ಕೃತಿಶೀಲರನ್ನಾಗಿ ಮಾಡಬೇಕಾಗಿದೆ. ಹಿಂದೂ ಧರ್ಮದ ಧರ್ಮಚರಣೆ ಮಾಡಲು ನಾವು ಹಿಂಜರಿಯುತ್ತಿದ್ದೇವೆ. ಆದರೆ ಇಸ್ರೋ ವಿಜ್ಞಾನಿಗಳು ಪಂಚಾಂಗ ನೋಡಿ ದೇವಸ್ಥಾನಕ್ಕೆ ಹೋಗಿ ಉಪಗ್ರಹವನ್ನು ಉಡಾವಣೆ ಮಾಡುತ್ತಾರೆ, ಆದರೆ ಹಿಂದೂಗಳಾದ ನಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸುತಿದ್ದೇವೆ. ಎಂದು ಖೇದ ವ್ಯಕ್ತಪಡಿಸಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ವಿವೇಕ್ ಪೈ ಅವರು ಮಾತನಾಡುತ್ತಾ ಯಾರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ದಿನನಿತ್ಯ ದೇವರಿಗೆ ಪ್ರಾರ್ಥನೆ ಮಾಡಿ ದೀಪ ಹಚ್ಚುತ್ತಾನೋ, ಅವನೇ ನಿಜವಾದ ಹಿಂದೂ. ನಮ್ಮ ಸಂವಿಧಾನದಲ್ಲಿ ಬಹು ಸಂಖ್ಯಾತರಿಗೆ ಯಾವುದೇ ಸವಲತ್ತು ಧರ್ಮಶಿಕ್ಷಣ ವ್ಯವಸ್ಥೆ ಇಲ್ಲ. ಅಲ್ಪಸಂಖ್ಯಾತರಿಗೆ ಅವರ ಧರ್ಮಶಿಕ್ಷಣದ ಬಗ್ಗೆ ಶಿಕ್ಷಣ ಕೊಡುವ ವ್ಯವಸ್ಥೆ ಇದೆ. ಬಹು ಸಂಖ್ಯಾತ ಹಿಂದೂಗಳಿಗೆ ಯಾವುದೇ ಆರ್ಟಿಕಲ್ ಯಾವುದೇ ಕಲಂಗಳು ಅನ್ವಯವಾಗುವುದಿಲ್ಲ. 9 ರಾಜ್ಯಗಳಲ್ಲಿ ಮತಾಂತರ ಮಾಡಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣ ಹಿಂದೂ ದೇವಸ್ಥಾನದ ಅಭಿವೃದ್ಧಿಗೆ ,ತ್ರಿಕಾಲ ಪೂಜೆ ,ಧರ್ಮಶಿಕ್ಷಣಕ್ಕೆ ಉಪಯೋಗವಾಗದೆ ಅದನ್ನು ಅನ್ಯ ಪಂಥ ಶ್ರದ್ಧಾಕೇಂದ್ರಗಳಿಗೆ ಉಪಯೋಗಿಸಲಾಗುತ್ತದೆ. ವಕ್ಫ್ ಬೋರ್ಡ್ ನಿಂದ ಅಲ್ಲಲ್ಲಿ ಭೂಕಬಳಿಕೆ ಆಗುತ್ತಿರುತ್ತದೆ. ಇದನ್ನು ನಾವು ಪ್ರತಿಯೊಬ್ಬರೂ ಇದನ್ನು ಪ್ರತಿಯೊಬ್ಬರೂ ಭೂ ದಾಖಲೆಗಳನ್ನು ಪರಿಶೀಲಿಸುತ್ತಿರಬೇಕಾಗುತ್ತದೆ ಎಂದು ಹೇಳಿದರು.