Saturday, November 23, 2024
ಸುದ್ದಿ

ಡಿ.5 ರಿಂದ 26 ರವರೆಗೆ ವೀರಕಂಬ ಗ್ರಾಮ ಪಂಚಾಯತ್, ಮಾತೃಶ್ರೀ ಗೆಳೆಯರ ಬಳಗದ ವತಿಯಿಂದ ಹಾಗೂ ಕಂಪಾನಿಯೋ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಪೂಟ್ ಥೇರೆಪಿ ಶಿಬಿರ – ಕಹಳೆ ನ್ಯೂಸ್

ವಿಟ್ಲ: ವೀರಕಂಬ ಗ್ರಾಮ ಪಂಚಾಯತ್, ಮಾತೃಶ್ರೀ ಗೆಳೆಯರ ಬಳಗ ವೀರಕಂಬ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರಾಥಮಿಕ ಶಾಲೆ ಮಜಿ ಹಾಗೂ ಕಂಪಾನಿಯೋ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಪೂಟ್ ಥೇರೆಪಿ ಶಿಬಿರ ವೀರಕಂಬ ಗ್ರಾಮ ಪಂಚಾಯತಿನ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಯುತ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೂಟ್ ಥೇರೆಪಿಯಿಂದ ಆಗುವ ಪ್ರಯೋಜನಗಳ ಬಗ್ಗೆ ಕಂಪಾನಿಯೋ ಇದರ ಮಂಗಳೂರು ವಿಭಾಗದ ಮುಖ್ಯಸ್ಥರಾದ ಶ್ರೀಯುತ ಶ್ರೀಧರ್ ಪೂಜಾರಿ ಸವಿವರವಾದ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಮತಿ ಶೀಲಾ ನಿರ್ಮಲ ವೇಗಸ್, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಶ್ರೀಮತಿ ಉಮಾವತಿ ದಾಮೋದರ್, ಸಂದೀಪ್ ಪೂಜಾರಿ, ಜಯಪ್ರಸಾದ್, ರಹಿಮಾನ್, ಮಾಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಪ್ರಕಾಶ್ ಪೂಜಾರಿ , ಕೇಶವ ನಾಯಕ ಕೆಮ್ಮಟೆ, ದಿನೇಶ್ ಆಚಾರ್ಯ, ಶ್ರೀಮತಿ ಸೀಮಾ ಮಾಧವ್, ತೇಜಾಕ್ಷ ಮಲ್ಲಿಗೆ ಮೊದಲಾದವರು ಉಪಸ್ಥಿತರಿದ್ದರು. ಕಂಪೆನಿಯೋ ಇದರ ಸಹಾಯಕ ಸಿಬ್ಬಂದಿಗಳಾದ ಸುನಿತಾ ಹಾಗೂ ಸೌಜನ್ಯ ಥೇರೆಪಿ ಕಾರ್ಯಕ್ರಮ ನಡೆಸಿಕೊಟ್ಟರು.

ವಿಟ್ಲ: ವೀರಕಂಬ ಗ್ರಾಮ ಪಂಚಾಯತ್, ಮಾತೃಶ್ರೀ ಗೆಳೆಯರ ಬಳಗ ವೀರಕಂಬ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರಾಥಮಿಕ ಶಾಲೆ ಮಜಿ ಹಾಗೂ ಕಂಪಾನಿಯೋ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಪೂಟ್ ಥೇರೆಪಿ ಶಿಬಿರ ವೀರಕಂಬ ಗ್ರಾಮ ಪಂಚಾಯತಿನ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಯುತ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೂಟ್ ಥೇರೆಪಿಯಿಂದ ಆಗುವ ಪ್ರಯೋಜನಗಳ ಬಗ್ಗೆ ಕಂಪಾನಿಯೋ ಇದರ ಮಂಗಳೂರು ವಿಭಾಗದ ಮುಖ್ಯಸ್ಥರಾದ ಶ್ರೀಯುತ ಶ್ರೀಧರ್ ಪೂಜಾರಿ ಸವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಮತಿ ಶೀಲಾ ನಿರ್ಮಲ ವೇಗಸ್, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಶ್ರೀಮತಿ ಉಮಾವತಿ ದಾಮೋದರ್, ಸಂದೀಪ್ ಪೂಜಾರಿ, ಜಯಪ್ರಸಾದ್, ರಹಿಮಾನ್, ಮಾಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಪ್ರಕಾಶ್ ಪೂಜಾರಿ , ಕೇಶವ ನಾಯಕ ಕೆಮ್ಮಟೆ, ದಿನೇಶ್ ಆಚಾರ್ಯ, ಶ್ರೀಮತಿ ಸೀಮಾ ಮಾಧವ್, ತೇಜಾಕ್ಷ ಮಲ್ಲಿಗೆ ಮೊದಲಾದವರು ಉಪಸ್ಥಿತರಿದ್ದರು.

ಕಂಪೆನಿಯೋ ಇದರ ಸಹಾಯಕ ಸಿಬ್ಬಂದಿಗಳಾದ ಸುನಿತಾ ಹಾಗೂ ಸೌಜನ್ಯ ಥೇರೆಪಿ ಕಾರ್ಯಕ್ರಮ ನಡೆಸಿಕೊಟ್ಟರು.