Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ನವಚೇತನ ಯುವಕ ಮಂಡಲ(ರಿ) ಸಾಲೆತ್ತೂರು ಭಜನಾ ಮಂಡಳಿ ವತಿಯಿಂದ ಸಂಧ್ಯಾ ಭಜನೆ : ಏಳನೇ ದಿನದ ಸಂಧ್ಯಾ ಭಜನೆಗೆ ದೀಪ ಬೆಳಗಿ ಚಾಲನೆ -ಕಹಳೆ ನ್ಯೂಸ್

This image has an empty alt attribute; its file name is WhatsApp-Image-2022-12-05-at-12.13.13-PM-1024x768.jpeg

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನವಚೇತನ ಯುವಕ ಮಂಡಲ(ರಿ) ಸಾಲೆತ್ತೂರು ಭಜನಾ ಮಂಡಳಿ ವತಿಯಿಂದ 48 ದಿನಗಳ ಸಂಧ್ಯಾ ಭಜನೆ ಆಯೋಜಿಸಲಾಗಿತ್ತು. ನಿನ್ನೇ ಏಳನೇ ದಿನದ ಸಂಧ್ಯಾ ಭಜನೆಗೆ ಶ್ರೀಮತಿ ಬೇಬಿ ರಾಜೇಶ್ ಹಾಗೂ ಭಜನಾ ಮಂಡಳಿಯ ಸದಸ್ಯರು ದೀಪ ಬೆಳಗಿಸಿ, ಚಾಲನೆ ನೀಡಿದರು.

ಭ್ರಾಮರಿ ಭಜನಾ ಮಂಡಳಿ ಕುಡ್ತಮುಗೇರು, ಭಕ್ತಿ ಭಾವದ ಭಜನೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನವಚೇತನ ಯುವಕ ಮಂಡಲದ ಅಧ್ಯಕ್ಷರಾದ ಸೇಸಪ್ಪ ಪೂಜಾರಿ, ಕಾರ್ಯದರ್ಶಿ, ಸರ್ವಸದಸ್ಯರುಗಳು, ಉಪಸ್ಥಿತರಿದ್ದರು.