Monday, January 20, 2025
ಸುದ್ದಿ

“ಹಿಂದೂ ಹುಡುಗಿಯರಿಗೆ ಲವ್ ಜಿಹಾದ್‍ಗೆ ಬಲಿಯಾಗಬೇಡಿ” ಬ್ಯಾನರ್ ಮೂಲಕ ಎಚ್ಚರಿಕೆ ನೀಡಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ರೆಖ್ಯ ಘಟಕ – ಕಹಳೆ ನ್ಯೂಸ್

ಹಿಂದೂ ಹುಡುಗಿಯರು ಲವ್ ಜಿಹಾದ್‍ಗೆ ಬಲಿಯಾಗದಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ರೆಖ್ಯ ಘಟಕದಿಂದ ಬ್ಯಾನರ್ ಹಾಕಿ ಎಚ್ಚರಿಕೆ ನೀಡಿದ್ದಾರೆ. ಹಿಂದೂ ಹುಡುಗಿ ಶ್ರದ್ದಾಳ ಹತ್ಯೆ ಹಿನ್ನಲೆ, ದೇಶದ್ಯಾಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತಿದ್ದು, ಸಮಾಜದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್‍ನ ಬಲೆಗೆ ಬೀಳಿಸುವ ಅನೇಕ ಕೃತ್ಯಗಳು ಬೆಳಕಿಗೆ ಬಂದಿದೆ. ಗ್ರಾಮದ ಎಲ್ಲಾ ಹಿಂದೂ ಸಹೋದರಿಯರು ಎಚ್ಚರ ವಹಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ರೆಖ್ಯ ಘಟಕದಿಂದ ರೆಖ್ಯ ಗ್ರಾಮ ವ್ಯಾಪ್ತಿಯಲ್ಲಿ ಬ್ಯಾನರ್ ಗಳನ್ನು ಅಳವಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು