Tuesday, January 21, 2025
ಕ್ರೈಮ್ಪುತ್ತೂರು

ಗುಂಡ್ಯ ಸಮೀಪ ಜಾನುವಾರು ತಲೆ,ಕಾಲು ಪತ್ತೆ; ಭಜರಂಗದಳ ಕಾರ್ಯಕರ್ತರಿಂದ ಪೋಲಿಸರಿಗೆ ಮಾಹಿತಿ- ಕಹಳೆ ನ್ಯೂಸ್

ಕಡಬ: ಗುಂಡ್ಯ ಸುಬ್ರಹ್ಮಣ್ಯ ರಸ್ತೆಯ ದೇರಣೆ ಸಮೀಪ ಕಾಡಿನಲ್ಲಿ ದನದ ತಲೆ, ಕಾಲು ಪತ್ತೆಯಾದ ಘಟನೆ ಡಿ.7ರಂದು ನಡೆದಿದೆ.ಶಿರಾಡಿ ಮತ್ತು ಸಿರಿಬಾಗಿಲು ಬಜರಂಗದಳ ಕಾರ್ಯಕರ್ತರು ಇದನ್ನು ಪತ್ತೆ ಹಚ್ಚಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯನ್ನು ಕಡಬ ಪ್ರಖಂಡ ವಿ.ಹಿಂ.ಪ. ಬಜರಂಗದಳ ತೀವ್ರವಾಗಿ ಖಂಡಿಸಿದೆ. ಇಂತಹ ಹೇಯ ಕೃತ್ಯವನ್ನು ಮಾಡಿದವರನ್ನು ಪತ್ತೆ ಹಚ್ಚಬೇಕು ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಹಾಗೂ ಭಜರಂಗದಳ ಕಡಬ ಪ್ರಖಂಡ ಸಂಯೋಜಕ ಮನೋಜ್ ಖಂಡಿಗ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು