Wednesday, January 22, 2025
ಸುದ್ದಿ

ಪದ್ಮುಂಜ ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನಕ್ಕೆ ಮಂಜೂರಾದ ರೂ.1 ಲಕ್ಷ ಮೊತ್ತದ ಡಿಡಿ ವಿತರಣೆ – ಕಹಳೆ ನ್ಯೂಸ್

ಪದ್ಮುಂಜ : ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನ ಪದ್ಮುಂಜ ಕ್ಷೇತ್ರದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ರೂ.1 ಲಕ್ಷ ಮೊತ್ತದ ಡಿಡಿಯನ್ನು ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಶ್ರೀ ಯಶವಂತ್, ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಚಿದಾನಂದ ರಾವ್ ಕೊಲ್ಲಾಜೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ತಾಲೂಕು ಸಮಿತಿ ಅಧ್ಯಕ್ಷರಾದ ಶ್ರೀಮತಿ ಶಾರದಾ ರೈ, ತಾಲ್ಲೂಕು ಸಮಿತಿ ಸದಸ್ಯರಾದ ರಾಜೀವ್ ರೈ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ವಲಯಾಧ್ಯಕ್ಷರಾದ ಶ್ರೀ ರಮಾನಂದ ಪೂಜಾರಿ, ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಗಾಯತ್ರಿ, ಮಾಜಿ ವಲಯಾಧ್ಯಕ್ಷರಾದ ಶ್ರೀ ಕೃಷ್ಣಯ್ಯ ಆಚಾರ್ಯ, ರವಿರಾಜ್ ಜೈನ್ ಪೆÇಯ್ಯ, ಜಿತೇಶ್ ಅಡೆಂಜ, ಸದಾಶಿವ ಶೆಟ್ಟಿ ಜೋಗಿ, ವಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮ, ಬಂದಾರು ಸೇವಾಪ್ರತಿನಿಧಿ ನಿರಂಜನ್, ಉರುವಾಲು ಸೇವಾಪ್ರತಿನಿಧಿ ಸೀತಾರಾಮ್ ಆಳ್ವಾ, ಪದ್ಮುಂಜ ಸೇವಾಪ್ರತಿನಿಧಿ ತಾರಾ, ಹಾಗೂ ದೈವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.