Wednesday, January 22, 2025
ಸುದ್ದಿ

AU Creations ನಿರ್ಮಾಣದಲ್ಲಿ ಹೊಸ ಕನ್ನಡ ಫ್ಯೂಷನ್ ಸಾಂಗ್ ಶಾಂತಿನಗರ ಕ್ಷೇತ್ರದೊಡೆಯನೇ ಬಿಡುಗಡೆ – ಕಹಳೆ ನ್ಯೂಸ್

ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ AU Creations ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೊಂದು ಕನ್ನಡ ಫ್ಯೂಷನ್ ಸಾಂಗ್ ಶಾಂತಿನಗರ ಕ್ಷೇತ್ರದೊಡೆಯನೇ ಪದ್ಯದ ಸಾಹಿತ್ಯವನ್ನು ಚಿದು ಪಾಂಗಲ್ಪಾಡಿ ಬರೆದಿದ್ದು, ತೇಜಸ್ವಿನಿ ಕುಕ್ಕಿಲ ಇವರು ಹಾಡಿದ್ದಾರೆ. ಇದರ ಛಾಯಾಗ್ರಹಣವನ್ನು ಪ್ರಸಾದ್ ಸ್ಟುಡಿಯೋದ ಚಂದ್ರಶೇಖರ್ ಶೆಟ್ಟಿ ಮತ್ತು ಅಶ್ವಥ್ ಇವರು ಮಾಡಿದರೆ, ಸಂಕಲನವನ್ನು ಹಿತೇಶ್ ಪಮ್ಮನಮಜಲು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಾಂಗ್ ನ ಸಂಗೀತವನ್ನು ಕೀರ್ತಿರಾಜ್ ಕೆ ಇವರು ಮಾಡಿದರೆ “ಶಾಂತಿನಗರ ಕ್ಷೇತ್ರದೊಡೆಯನೇ” ಪದ್ಯದ ನಿರ್ದೇಶನವನ್ನು ಅಚಲ್ ಉಬರಡ್ಕ ಇವರು ಮಾಡಿರುತ್ತಾರೆ.

ಇದರ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಪದ್ಯವು AU Creations ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಈ ಫ್ಯೂಷನ್ ಸಾಂಗ್ ಅನ್ನು ನೋಡಿ, ಚಾನಲ್ ಅನ್ನು Subsribe ಮಾಡಿ ಮತ್ತು ಸ್ನೇಹಿತರಿಗೆ ಕಳುಹಿಸುವ ಮೂಲಕ ಈ ತಂಡಕ್ಕೆ ಪ್ರೋತ್ಸಾಹಿಸಿ.