Recent Posts

Monday, January 27, 2025
ಸುದ್ದಿ

ಪೋಸ್ಟ್ ಡಾಕ್ಟರಲ್ ಫೆಲೋಶಿಪ್ 2022 23ರ ಸಾಲಿಗೆ ವಿ.ವಿಯ ಉಪನ್ಯಾಸಕ ಡಾ. ಹರೀಶ್ ಆಯ್ಕೆ –ಕಹಳೆ ನ್ಯೂಸ್

ಐಸಿಎಸ್‌ಎಸ್‌ಆರ್ (ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್) ವತಿಯಿಂದ ನಡೆಯುತ್ತಿರುವ, ಪೋಸ್ಟ್ ಡಾಕ್ಟರಲ್ ಫೆಲೋಶಿಪ್ 2022 -23, ಸಾಲಿಗೆ ಮಂಗಳೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಡಾ. ಹರೀಶ್ ಕಲಾಯಿ ಇವರು ಸಮಾಜ ಕಾರ್ಯ ವಿಭಾಗದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುತ್ತಾರೆ. ಇವರು ಸೈಕೋ ಸೋಶಿಯಲ್ ಪ್ರಾಬ್ಲೆಮ್ಸ್ ಆಫ್ ಸಿಂಗಲ್ ಮದರ್ಸ್ ಕಂಪ್ಯಾರಿಸನ್ ಆಫ್ ಇನ್ಸ್ಟಿಟ್ಯೂಷನಲೈಸ್ ಅಂಡ್ ನಾನ್ ಇನ್ಸ್ಟ್ರುಷನಲೈಸಡ್ ಕಂಡಿಷನ್ ವಿಥ್ ರೆಫರೆನ್ಸ್ ಟು ಕರ್ನಾಟಕ ಸ್ಟೇಟ್ ಎಂಬ ಪ್ರಬಂಧವನ್ನು ಮಂಡಿಸಲಿದ್ದಾರೆ. ಇವರು ಕಲಾಯಿ ಬೊಮ್ಮಣ್ಣಗೌಡ ಮತ್ತು ಶ್ರೀಮತಿ ದೇವಕಿ ದಂಪತಿಗಳ ಪುತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು