Wednesday, January 22, 2025
ಸುದ್ದಿ

ಎರಡನೇ ವರ್ಷದ ಸಂಭ್ರಮದಲ್ಲಿ ಪುತ್ತೂರಿನ ಫ್ಯಾಷನ್ ಝೋನ್ ಮೆನ್ಸ್ ಕಲೆಕ್ಷನ್ : ಪ್ರತಿ ಖರೀದಿಯ ಮೇಲೆ 20% ಡಿಸ್ಕೌಂಡ್ : 999 ರುಪಾಯಿಗೆ 4 ಶರ್ಟ್ಸ್ : 3 ಪ್ಯಾಂಟ್ – ಕಹಳೆ ನ್ಯೂಸ್

ವಿನೂತನ ಹಾಗೂ ವಿಶೇಷ ರೀತಿಯಲ್ಲಿ, ಪುರುಷರ ಸ್ಟೈಲ್‍ಗೆ ತಕ್ಕುದಾದ ಬಟ್ಟೆಗಳ ಮಾರಾಟದ ಮೂಲಕ ಹತ್ತೂರಿಗೆ ಹೆಸರುವಾಸಿಯಾಗಿರುವ ಫ್ಯಾಷನ್ ಝೋನ್ ಮೆನ್ಸ್ ಕಲೆಕ್ಷನ್ ಇದೀಗ ಎರಡನೇ ವರ್ಷದ ಸಂಭ್ರಮದಲ್ಲಿದೆ. ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ಗ್ರಾಹಕರಿಗೆ ಆಫರ್‍ಗಳನ್ನ ನೀಡಲಾಗಿದ್ದು, ನೀವು ಫ್ಯಾಷನ್ ಝೋನ್ ಡ್ರೆಸ್ ಶಾಪ್‍ಗೆ ಭೇಟಿ ಕೊಟ್ಟು ಈ ಆಫರ್ ಗಳನ್ನ ನಿಮ್ಮದಾಗಿಸಿಕೊಳ್ಳಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ದರ್ಬೆ ಫಿಲೋಮಿನ ಕಾಲೇಜ್ ಹತ್ತಿರದ ಬೈಪಾಸ್ ಸರ್ಕಲ್‍ನಲ್ಲಿರುವ ಅನಾಜೆ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸ್ತಾ ಇರುವ ಫ್ಯಾಷನ್ ಝೋನ್ ಡ್ರೆಸ್‍ಶಾಪ್ ಗ್ರಾಹಕರಿಗಾಗಿ 20% ಆಫರ್ ನೀಡಿದೆ.

ಫ್ಯಾಷನ್ ಝೋನ್ ಡ್ರೆಸ್ ಶಾಪ್‍ನಲ್ಲಿ ಪ್ರತಿ ಖರೀದಿಯ ಮೇಲೆ 20% ಆಫರ್ ನೀಡಲಾಗಿದ್ದು, ನೀವು ಕೇವಲ 999 ರುಪಾಯಿಯಲ್ಲಿ 3 ಪ್ಯಾಂಟ್‍ಗಳನ್ನ ಖರೀದಿಸಬಹದಾಗಿದೆ. ಇನ್ನು ಯಾವುದೇ 4 ಶಟ್ಸ್ ಗಳನ್ನ ಖರೀದಿಸಿದ್ರೆ ಕೇವಲ 999 ರುಪಾಯಿ ಪಾವತಿಸದ್ರೆ ಸಾಕು. ಈ ಬಿಗ್ ಆಫರ್ ಡಿಸೆಂಬರ್ 17ರಿಂದ 20ರವರೆಗೆ ಮಾತ್ರ ಇರಲಿದ್ದು ಇದರ ಪ್ರಯೋಜನವನ್ನ ಪಡೆದುಕೊಳ್ಳಿ.