Sunday, January 19, 2025
ಸುದ್ದಿ

ನಾಬಾ ಸಂಸ್ಥೆಯು ಆಯೋಜಿಸಿದ ಫಿಟ್ ನೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಣಿಯೂರು ಚಂದನ್ ಕುಮಾರ್ ರಿಗೆ ಚಿನ್ನದ ಪದಕ – ಕಹಳೆ ನ್ಯೂಸ್

ಬೆಳ್ತಂಗಡಿ : ನಾಬಾ ಸಂಸ್ಥೆಯು ಆಯೋಜಿಸಿದ ಬಾಡಿ ಬಿಲ್ಡಿಂಗ್ ಮತ್ತು ಫಿಟ್ ನೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯು ಮಂಗಳೂರಿನಲ್ಲಿ ನಡೆಯಿತು . ಈ ಸ್ಪರ್ಧೆಯಲ್ಲಿ ಕಣಿಯೂರು ಗ್ರಾಮದ ಚಂದನ ಕುಮಾರ್ ಅವರು ಸ್ಪೋಟ್ಸ್ ಮಾಡೆಲ್ ನಲ್ಲಿ ಚಿನ್ನದ ಪದಕ ಹಾಗೂ ಮೆನ್ಸ್ ಫಿಸಿಕ್ಸ್ ಮಾಡೆಲ್ ನಲ್ಲಿ ಬೆಳ್ಳಿಯ ಪದಕ ವನ್ನು ಗೆದ್ದಿರುತ್ತಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಸ್ಯಾಮ್ ಸಪ್ಲಿಮೆಂಟ್ಸ್ ಮತ್ತು ಫಿಟ್ ನೆಸ್ ನ ಮಾಲಕರಾದ ಸಂದೀಪ್ ಶೆಣೈ ಇವರ ಬಳಿ ತರಬೇತಿ ಪಡೆದಿರುತ್ತಾರೆ .ಇವರನ್ನು ಉಪ್ಪಿನಂಗಡಿ ಯಲ್ಲಿ ಭವ್ಯ ಮೆರವಣೆಗೆಯೊಂದಿಗೆ ಸ್ವಾಗತಿಸಲಾಯಿತು.